Home News Simple Marriage: ಮದುವೆಯಾಗುವವರಿಗೆ ಸಿಹಿ ಸುದ್ದಿ- ಸರಳ ಮದುವೆ ಆದರೆ ಸಿಗುತ್ತದೆ ನಿಮಗೆ 50 ಸಾವಿರ!!

Simple Marriage: ಮದುವೆಯಾಗುವವರಿಗೆ ಸಿಹಿ ಸುದ್ದಿ- ಸರಳ ಮದುವೆ ಆದರೆ ಸಿಗುತ್ತದೆ ನಿಮಗೆ 50 ಸಾವಿರ!!

Hindu neighbor gifts plot of land

Hindu neighbour gifts land to Muslim journalist

Simple Marriage : ಮದುವೆಯಾಗಲು ಇಚ್ಚಿಸಿರುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು ನೀವೇನಾದರೂ ಸರಳ ಮದುವೆಯಾದರೆ ನಿಮಗೆ 50,000 ಆರ್ಥಿಕ ನೆರವು ದೊರೆಯಲಿದೆ.

ಹೌದು, ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರವು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹ ವೆಚ್ಚಗಳಿಗಾಗಿ ಆರ್ಥಿಕ ನೆರವು ನೀಡಲು ಆನ್ಲೈವನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು
*ವಧು-ವರರು ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಒಂದಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಅಥವಾ ಪಾರ್ಸಿ) ಸೇರಿದವರಾಗಿರಬೇಕು.

  • ಸಾಮೂಹಿಕ ವಿವಾಹದಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಬೇಕು.
  • ವಧುವಿನ ವಯಸ್ಸು 18 ರಿಂದ 42 ವರ್ಷ ವಯಸ್ಸಿನವರಾಗಿರಬೇಕು ಮತ್ತು ವರನ ವಯಸ್ಸು 21 ರಿಂದ 45 ವರ್ಷ ವಯಸ್ಸಿನವರಾಗಿರಬೇಕು.
  • ಈ ಯೋಜನೆಯಡಿಯಲ್ಲಿ ಸಹಾಯ ಪಡೆಯಲು, ಪ್ರತಿ ವಧು-ವರರ ವಾರ್ಷಿಕ ಆದಾಯ ₹2.50 ಲಕ್ಷ ಮೀರಬಾರದು ಮತ್ತು ಅವರ ಒಟ್ಟು ಆದಾಯ ₹25.00 ಲಕ್ಷ ಮೀರಬಾರದು.

ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಇಂದೇ directorgokdom@gmail.com ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ. ಹೆಚ್ಚಿನ ಅನುಮಾನಗಳಿದ್ದರೆ 090-22864212 ಕರೆ ಮಾಡಿ