Home latest ರದ್ದುಗೊಂಡ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ!! ಶನಿವಾರ ಭಾನುವಾರವೂ ಸಿಗಲಿದೆ ನಿಮ್ಮ...

ರದ್ದುಗೊಂಡ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ!! ಶನಿವಾರ ಭಾನುವಾರವೂ ಸಿಗಲಿದೆ ನಿಮ್ಮ ನೆಚ್ಚಿನ ಅಮೃತ ಸೇವೆ

Hindu neighbor gifts plot of land

Hindu neighbour gifts land to Muslim journalist

ಕಳೆದೆರಡು ವಾರಗಳಲ್ಲಿ ವೀಕೆಂಡ್ ಕರ್ಫ್ಯೂ ನಡುವೆ ಮುಚ್ಚಲಾಗಿದ್ದ ಬಾರ್ & ರೆಸ್ಟೋರೆಂಟ್ ಈ ವಾರದ ವೀಕೆಂಡ್ ಕರ್ಫ್ಯೂ ರದ್ದಾದ ಕಾರಣದಿಂದಾಗಿ ಶನಿವಾರ ಮತ್ತು ಭಾನುವಾರವೂ ಗ್ರಾಹಕರಿಗೆ ತನ್ನ ಸೇವೆ ನೀಡಲಿದೆ.

ಕಳೆದ ಬಾರಿಯ ಲಾಕ್ ಡೌನ್ ವೇಳೆಯಲ್ಲಿ ಬಾರ್ ಓಪನ್ ಇಡಲು ಅನುಮತಿ ನೀಡಿದ್ದ ಸರ್ಕಾರ, ಈ ಬಾರಿ ಮೂರನೇ ಅಲೆಯ ವೀಕೆಂಡ್ ಕರ್ಫ್ಯೂ ನಡುವೆ ಬಾರ್ ಬಂದ್ ಮಾಡುವಂತೆ ಸೂಚಿಸಿತ್ತು.

ಶನಿವಾರ ಭಾನುವಾರ ಅತೀ ಹೆಚ್ಚು ವ್ಯಾಪಾರವಾಗುತ್ತಿದ್ದ ಮದ್ಯ ಕಳೆದೆರಡು ವಾರಾಂತ್ಯದಲ್ಲಿ ವ್ಯಾಪಾರ ಇಲ್ಲದೇ ಎಣ್ಣೆ ಪ್ರಿಯರ ಬೇಸರಕ್ಕೆ ಕಾರಣವಾಗಿತ್ತು.