Home News ಫೆ.12 : ಓಡಿಲ್ನಾಳ ಅಮರ್‌ಜಾಲು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಸಂಕ್ರಮಣ ಅಗೇಲು ಸೇವೆ

ಫೆ.12 : ಓಡಿಲ್ನಾಳ ಅಮರ್‌ಜಾಲು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಸಂಕ್ರಮಣ ಅಗೇಲು ಸೇವೆ

Hindu neighbor gifts plot of land

Hindu neighbour gifts land to Muslim journalist

Beltangady: ಓಡಿಲ್ನಾಳ ಅಮರ್‌ಜಾಲು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಫೆ.12ರಂದು ಕುಂಭ ಸಂಕ್ರಮಣ ಅಗೇಲು ಸೇವೆ ನಡೆಯಲಿದೆ.

ಫೆ.12ರಂದು ಬೆಳಿಗ್ಗೆ 10 ಕ್ಕೆ ಅಗೇಲು ಸೇವೆ ನಡೆಯಲಿದ್ದು,ಅಗೇಲು ಸೇವೆ ಮಾಡಲಿಚ್ಚಿಸುವವರು ಮುಂಚಿತವಾಗಿ 9880565484, 8971721862 ಸಂಪರ್ಕಿಸಬಹುದು.

ಅಗೇಲು ಸೇವೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ,ಅಲ್ಲದೇ ಪ್ರತೀ ಆದಿತ್ಯವಾರ ಬೆಳಗ್ಗೆ ಗಂಟೆ 9-30ಕ್ಕೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ. ಭಕ್ತಾದಿಗಳು ತಮ್ಮ ಕಷ್ಟಕ್ಕೆ ಪ್ರಾರ್ಥಿಸಿಕೊಳ್ಳಬಹುದು

ಎಂದು ಆರಾಧಕ ರವಿ ಪೂಜಾರಿ ಅಮರ್ ಜಾಲು ತಿಳಿಸಿದ್ದಾರೆ.