Home News Telugu Dance: ತೆಲುಗು ಸೊಂಟಕ್ಕೆ ಕೈ ಹಾಕಿ ವಿಚಿತ್ರ ಡ್ಯಾನ್ಸ್: ಸೀರೆಯ ಒಳಗೆ ನಟನ ಬೆರಳ...

Telugu Dance: ತೆಲುಗು ಸೊಂಟಕ್ಕೆ ಕೈ ಹಾಕಿ ವಿಚಿತ್ರ ಡ್ಯಾನ್ಸ್: ಸೀರೆಯ ಒಳಗೆ ನಟನ ಬೆರಳ ಸ್ಪರ್ಶಕ್ಕೆ ನಾಯಕಿ ನಟಿ ವಿಲವಿಲ !

Hindu neighbor gifts plot of land

Hindu neighbour gifts land to Muslim journalist

Telugu Dance: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಮಧ್ಯೆಯೇ ತೆಲುಗಿನ ‘ಮಿಸ್ಟರ್ ಬಚ್ಚನ್’ ಸಿನಿಮಾ ತೆರೆಗೆ ಬಂದಿದೆ. ರವಿತೇಜಾ ನಟನೆಯ ಚಿತ್ರಕ್ಕೆ ಹರೀಶ್ ಶಂಕರ್ ಡೈರೆಕ್ಟರ್. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರೋದು ಒಂದು ಕಡೆಯಾದರೆ ಆಕ್ಷನ್ ಥ್ರಿಲ್ಲರ್ ‘ಮಿಸ್ಟರ್ ಬಚ್ಚನ್’ ನಟ ರವಿತೇಜಾ ಇನ್‌ಕಂ ಟ್ಯಾಕ್ಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ.ನಾಯಕ ಮಾತ್ರ ಬಂದು ಡ್ಯಾನ್ಸ್ (Telugu Dance) ಒಂದರಲ್ಲಿ ನಾಯಕಿಯ ಅಲ್ಲಿಗೇ ಕೈ ಹಾಕಿದ್ದಾನೆ !! ನಾಯಕಿ ಒಟ್ಟಾರೆ ವಿಲವಿಲ.

ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸ್ ನಾಯಕಿಯಾಗಿ ಮಿಂಚಿದ್ದಾರೆ.  ಚಿತ್ರದ ‘ಸಿತಾರ’ ಸಾಂಗ್ ಬಗ್ಗೆ ಈ ಹಿಂದೆ ಕೂಡ ಟ್ರೋಲ್ ಎದುರಾಗಿತ್ತು. ನಟಿಯನ್ನು ಪ್ರದರ್ಶನದ ವಸ್ತುವಂತೆ ಬಳಸಿ ಹಾಕಿಸಿದ್ದ ಸ್ಟೆಪ್ಸ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಅತ್ತ 56 ವರ್ಷ ವಯಸ್ಸಿನ ರವಿತೇಜಾಗ 25 ವರ್ಷ ವಯಸ್ಸಿನ ಭಾಗ್ಯಶ್ರೀ ಸೀರೆಯ ನೆರಿಗೆ ಮುದುರುವ ಏರಿಯಾಗೆ ಕೈ ಹಾಕಿದ್ದಾನೆ. ಅಂತಹಾ ಡ್ಯಾನ್ಸ್ ಸ್ಟೆಪ್ಸ್ ಕಂಪೋಸ್ ಮಾಡಿದ್ದಾರೆ. ಅದರಲ್ಲೂ ಕೆಲ ಫ್ರೇಮ್‌ಗಳಲ್ಲಿ ನಾಯಕಿಯ ಮುಖವೇ ತೋರಿಸದೇ ಬರೀ ಆಕೆಯ ಅದುರುವ ಸೊಂಟ, ಸೀರೆ ಉದುರದಂತೆ ಹಿಡಿದಿಡುವ ಹಿಂಭಾಗ ತೋರಿಸುವಂತಹ ಸ್ಟೆಪ್ಸ್ ಮಾಡಿಸಲಾಗಿದೆ. ಇದೀಗ ಸಿನಿಮಾ ನೋಡಿದವರು ರವಿತೇಜಾ ಆಕೆಯ ಸೊಂಟಕ್ಕೆ ಕೈ ಹಾಕಿ ಮಾಡಿರುವ ಮತ್ತೊಂದು ಸ್ಟೆಪ್ಸ್ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. ಅಂದಹಾಗೆ ‘ಸಿತಾರ’ ಸಾಂಗ್‌ಗೆ ಶೇಖರ್ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಸಿಆ ಸಾಂಗ್ ಬಿಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಇದ್ಯಾವ ಸೀಮೆ ಸ್ಟೆಪ್ ಅಂತ ಟ್ರೋಲ್ ಮಾಡುತ್ತಿದ್ದಾರೆ.

https://x.com/AfrozJournalist/status/1823036282299195818

ಇನ್ನು ‘ಮಿಸ್ಟರ್ ಬಚ್ಚನ್’ ಸಿನಿಮಾ ಬಿಡುಗಡೆಯಾದ ಮರುದಿನವೇ ಸಕ್ಸಸ್ ಮೀಟ್ ಮಾಡಿ ಚಿತ್ರತಂಡ ಮಾತನಾಡಿದೆ. ಮುಖ್ಯವಾಗಿ ಎದುರಾದ ಟ್ರೋಲ್ಸ್ ಬಗ್ಗೆ ನಿರ್ದೇಶಕ ಹರೀಶ್ ಶಂಕರ್ ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಆ ಡ್ಯಾನ್ಸ್ ಮೂಮೆಂಟ್ಸ್ ನನಗೂ ಇಷ್ಟವಾಗಲಿಲ್ಲ. ಆದರೆ ಶೇಖರ್ ಮಾಸ್ಟರ್ ಮೊದಲ ದಿನವೇ ಆ ಸ್ಟೆಪ್ಸ್ ಕಂಪೋಸ್ ಮಾಡಿದರು. ಇಷ್ಟವಿಲ್ಲ ಅಂತ ಹೇಳಿದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಸುಮ್ಮನಾದೆ ಎಂದಿದ್ದಾರೆ. ಇದಕ್ಕೂ ಮುನ್ನ ಈ ಹಾಡಿನ ಬಗ್ಗೆ ಎದುರಾದ ಟ್ರೋಲ್ ಬಗ್ಗೆ ತಿರುಗೇಟು ನೀಡಿದ್ದ ಹರೀಶ್ ಶಂಕರ್ ಇದೀಗ ಮಾಧ್ಯಮಗಳ ಮುಂದೆ ಸೈಲೆಂಟ್ ಆಗಿದ್ದಾರೆ. ಮೊದಲ ದಿನ ‘ಮಿಸ್ಟರ್ ಬಚ್ಚನ್’ ಸಿನಿಮಾ ವಿಶ್ವದಾದ್ಯಂತ 5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರಿಂದ ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡಲಿಲ್ಲ.

ಡಾನ್ಸ್ ವಿಡಿಯೋ ಇಲ್ಲಿದೆ :

https://x.com/SivaHarsha_23/status/1810921020770992371