Home News Viral Video : ಪಾಕಿಸ್ತಾನದ ನಿರೂಪಕಿ, ಟಿಕ್ ಟಾಕ್ ಸ್ಟಾರ್ ಖಾಸಗಿ ವಿಡಿಯೋ ಲೀಕ್ !!

Viral Video : ಪಾಕಿಸ್ತಾನದ ನಿರೂಪಕಿ, ಟಿಕ್ ಟಾಕ್ ಸ್ಟಾರ್ ಖಾಸಗಿ ವಿಡಿಯೋ ಲೀಕ್ !!

Hindu neighbor gifts plot of land

Hindu neighbour gifts land to Muslim journalist

Viral Video : ಪಾಕಿಸ್ತಾನದ ಖ್ಯಾತ ಟಿವಿ ನಿರೂಪಕಿ ಹಾಗೂ ಟಿಕ್‌ಟಾಕ್ ಸ್ಟಾರ್ ಆಗಿರುವ ಸಾಜಲ್ ಮಲಿಕ್ ಅವರ ಖಾಸಗಿ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಯಸ್, ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ನಿರೂಪಕರಾಗಿ ಹಾಗೂ ರಸ್ತೆಯ ಮೇಲೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ‘ರೋಡ್ ಶೋ’ ಗಳ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಜಲ್ ಮಲಿಕ್ ಲಾಹೋರ್‌ ಅವರ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಅವರು ತಮ್ಮ ಗೆಳೆಯನೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ದೃಶ್ಯಗಳಿವೆ ಎಂಬ ಆರೋಪವಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸಾಜಲ್ ಮಲಿಕ್ ಸ್ಪಷ್ಟಪಡಿಸಿ ಈ ವಿಡಿಯೋ ತಮ್ಮದು ಅಲ್ಲ ಎಂದು ಖಂಡಿಸಿದ್ದಾರೆ. ಅವರು ಈ ವಿಡಿಯೋವನ್ನು ಯಾರೋ ಉದ್ದೇಶಪೂರ್ವಕವಾಗಿ ನಿರ್ಮಿಸಿ, ತಮ್ಮ ಖ್ಯಾತಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ವೈರಲ್ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಅವರು ಈ ಸಂಬಂಧ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ (FIA) ದೂರು ಸಲ್ಲಿಸಿದ್ದಾರೆ.

ಇನ್ನು ಕೆಲವರು ಮಿನಾಹಿಲ್ ಮಲಿಕ್ ಅವರ ವೀಡಿಯೊವನ್ನು ಪ್ರಚಾರ ಎಂದು ಕರೆಯುತ್ತಿದ್ದರೆ, ಕೆಲವು ಪಾಕಿಸ್ತಾನಿ ನಟಿಯರು ಸಹ ಅವರ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಜಲ್ ಮಲಿಕ್ ಯಾವುದೇ ಸಾರ್ವಜನಿಕ ಕಾಮೆಂಟ್ ಮಾಡಿಲ್ಲ, ಇದು ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಗಿದೆ.