Home News Indus Water Treaty: ಸಿಂಧು ಜಲ ಒಪ್ಪಂದ ಮರು ಜಾರಿಗೆ ಮಾಡಲು ಪಾಕಿಸ್ತಾನ ಅಮೆರಿಕಕ್ಕೆ ಮೊರೆ

Indus Water Treaty: ಸಿಂಧು ಜಲ ಒಪ್ಪಂದ ಮರು ಜಾರಿಗೆ ಮಾಡಲು ಪಾಕಿಸ್ತಾನ ಅಮೆರಿಕಕ್ಕೆ ಮೊರೆ

Hindu neighbor gifts plot of land

Hindu neighbour gifts land to Muslim journalist

Indus Water Treaty: ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ಜಾರಿಯಾದ ಬೆನ್ನಲ್ಲೇ ಪಾಕಿಸ್ತಾನ, ಭಾರತ ತಡೆ ಹಿಡಿದ ಸಿಂಧೂ ಜಲ ಒಪ್ಪಂದದ ಪುನರ್‌ಜಾರಿಗೆ ಅಮೆರಿಕ ಮಧ್ಯಸ್ಥಿಕೆ ವಹಿಸಬೇಕೆಂದು ಮೊರೆಯಿಡುವ ಸಾಧ್ಯತೆ ಇದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತದ ಕ್ರಮದ ವಿರುದ್ಧ ಅಮೆರಿಕದ ಜೊತೆ ಚರ್ಚಿಸಬೇಕು. ಭಾರತ ತಕ್ಷಣವೇ ಇದನ್ನು ಹಿಂಪಡೆಯಲು ಒತ್ತಾಯಿಸಬೇಕು ಎಂದು ಪಾಕಿಸ್ತಾನದ ಜಲ ತಜ್ಞರು ಸರಕಾರವನ್ನು ಒತ್ತಾಯ ಮಾಡಬೇಕೆಂದು ಪಾಕಿಸ್ತಾನದ ಮಾಜಿ ಆಯುಕ್ತ ಸೈಯದ್‌ ಜಮಾತ್‌ ಅಲಿ ಶಾ ಹೇಳಿದ್ದಾರೆ.