Home News Shringeri: ಶೃಂಗೇರಿ ಶಾರದಾಂಬೆ ಮಡಿಲಲ್ಲಿ ನಿಖಿಲ್ ಪುತ್ರನಿಗೆ ಅಕ್ಷರಾಭ್ಯಾಸ!

Shringeri: ಶೃಂಗೇರಿ ಶಾರದಾಂಬೆ ಮಡಿಲಲ್ಲಿ ನಿಖಿಲ್ ಪುತ್ರನಿಗೆ ಅಕ್ಷರಾಭ್ಯಾಸ!

Hindu neighbor gifts plot of land

Hindu neighbour gifts land to Muslim journalist

Shringeri: ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುರಮರಸ್ವಾಮಿ ಏ.30 ರಂದು ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಶೃಂಗೇರಿ (Shringeri) ಮಠಕ್ಕೆ ಬೇಟಿ ನೀಡಿ ಶ್ರೀ ಶಾರದಾಂಬೆಯ ದರ್ಶನ ಪಡೆದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮತ್ತು ಅವರ ಪತ್ನಿ ರೇವತಿ ಹಾಗೂ ಪುತ್ರ ಅವ್ಯಾನ್ ದೇವ್ ಒಟ್ಟಾಗಿ ಶೃಂಗೇರಿಯಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡ ಬಳಿಕ ಜಗನ್ಮಾತೆ ಶ್ರೀ ಶಾರದಾಂಬೆಯ ದರ್ಶನ ಪಡೆದು ತಮ್ಮ ಪುತ್ರ ಚಿ.ಅವ್ಯಾನ್ ದೇವ್ ಗೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದಾರೆ.