Home News Waqf property: ರಾಜ್ಯದಲ್ಲಿ ಹೊಸದಾಗಿ ಅಪ್ಡೇಟ್ ಆಗಿರುವ ವಕ್ಫ್ ಆಸ್ತಿ ಪಟ್ಟಿ ಬಿಡುಗಡೆ! ಈ ರೀತಿ...

Waqf property: ರಾಜ್ಯದಲ್ಲಿ ಹೊಸದಾಗಿ ಅಪ್ಡೇಟ್ ಆಗಿರುವ ವಕ್ಫ್ ಆಸ್ತಿ ಪಟ್ಟಿ ಬಿಡುಗಡೆ! ಈ ರೀತಿ ಚೆಕ್ ಮಾಡಿ

Hindu neighbor gifts plot of land

Hindu neighbour gifts land to Muslim journalist

Waqf property: ಇತ್ತೀಚಿಗೆ ರಾಜ್ಯಾದ್ಯಂತ ರೈತರ ಜಮೀನು ಸರ್ಕಾರದ ಹೆಸರಿನಲ್ಲಿ ಬರುತ್ತಿದೆ ಅಂದರೆ ವಕ್ಷ ಬೋರ್ಡ್ ಅಧೀನದಲ್ಲಿ ಬರುತ್ತಿವೆ. ರೈತನ ಆಸ್ತಿ ಪಹಣಿ ಪತ್ರಗಳಲ್ಲಿ ಇದ್ದಕ್ಕಿದ್ದಂತೆ ರೈತನ ಹೆಸರು ಕಾಣಿಸುತ್ತಿರುವುದರಿಂದ ರೈತರು ಚಿಂತೆಗೆ ಒಳಗಾಗಿದ್ದಾರೆ. ಅದಕ್ಕಾಗಿ ಒಟ್ಟು ಕರ್ನಾಟಕದಲ್ಲಿ ವಕ್ಫ್ ಆಸ್ತಿ (Waqf property) ಎಷ್ಟಿದೆ ಮತ್ತು ಯಾರ ಹೆಸರಿನಲ್ಲಿ ಯಾವ ಸರ್ವೇ ನಂಬರಿಗೆ ಇದು ಬಂದಿದೆ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.

ಹೌದು, ಕರ್ನಾಟಕದಲ್ಲಿ ಯಾವುದೇ ಭಾಗದಲ್ಲಿ ಇದ್ದರೂ ಸಹ ನಿಮಗೆ ನಿಮ್ಮ ಜಮೀನಿನ ಸರ್ವೇ ನಂಬ‌ರ್ ಒಂದು ಗೊತ್ತಿದ್ದರೆ ಸಾಕು ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ನಿಮ್ಮ ಜಮೀನಿನ ಹೆಸರಿನಲ್ಲಿ ನಿಮ್ಮ ಹೆಸರೇ ಇದೆಯಾ ಅಥವಾ ವಕ್ಫ್ ಬೋರ್ಡ್ ಮಂಡಳಿ ಆಸ್ತಿ ಎಂದು ತೋರಿಸುತ್ತಿದೆಯೇ ಎಂದು ಪರಿಶೀಲನೆ ಮಾಡಬಹುದು.

ಹಂತ 1: ಇಲ್ಲಿ ನೀಡಿರುವ ಲಿಂಕ್ https://landrecords.karnataka.gov.in/Service2/ ನ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ, ಪೇಜ್ ಓಪನ್ ಆದ ನಂತರ ಪ್ರಸ್ತುತ ಪಹಣಿ ಪತ್ರವನ್ನು ಚೆಕ್‌ ಮಾಡಲು ನೀವು ಹುಡುಕಿಕೊಳ್ಳಬೇಕು ಮತ್ತು ನಿಮಗೆ ಸಂಬಂಧಪಟ್ಟ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 2: ಇದರಲ್ಲಿ ನೀವು ನಿಮ್ಮ ಸರ್ವೆ
ನಂಬ‌ರ್ ಸರಿಯಾಗಿ ಹಾಕಿ ನಿಮ್ಮ ಹೆಸರನ್ನು ಆಯ್ಕೆ ಮಾಡಿಕೊಂಡು ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಕೆಳಗಡೆ ಪಹಣಿ ಪತ್ರವನ್ನು ವೀಕ್ಷಿಸಿ ಎಂದು ಸೂಚಿಸುತ್ತದೆ ಅದರ ಮೇಲೆ ಕ್ಲಿಕ್
ಮಾಡಬೇಕು ಈಗ ನಿಮ್ಮ ಪಹಣಿ
ಪತ್ರವನ್ನು ಗುರುತಿಸಬೇಕು ಮೊದಲನೇ
ಕಾಲಂ ನಲ್ಲಿ ಸರಕಾರಿ ಎಂದು ಬರೆದಿರಬೇಕು ಹಾಗೂ ಕೊನೆಯ ಕಾಲಂನಲ್ಲಿ ಅದೇ ರೀತಿಯಾಗಿ ಇರಬೇಕು ಅದರ ಬದಲಾಗಿ ವಾಕ್ಫ್ ಅಸ್ತಿ ಬರದಿದ್ದರೆ ನಿಮ್ಮ ಜಮೀನು ವಾಕ್ಫ್ ಆಸ್ತಿ ಎಂದರ್ಥ.