Home News UT khadar: ಶಾಸಕರಿಗೂ ಹರಟೆ ಹೊಡೆಯಲು ಒಂದು ಕ್ಲಬ್ ನ ಅವಶ್ಯಕತೆಯಿದೆ: ಯು.ಟಿ ಖಾದರ್

UT khadar: ಶಾಸಕರಿಗೂ ಹರಟೆ ಹೊಡೆಯಲು ಒಂದು ಕ್ಲಬ್ ನ ಅವಶ್ಯಕತೆಯಿದೆ: ಯು.ಟಿ ಖಾದರ್

UT Khader

Hindu neighbor gifts plot of land

Hindu neighbour gifts land to Muslim journalist

UT khader: ಸ್ಪೀಕರ್ ಯುಟಿ ಖಾದರ್ (UT khadar) ವಿಧಾನಮಂಡಲದ ಕಾರ್ಯಕಲಾಪ ಅರಂಭಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕರ ಕ್ಲಬ್ ಒಂದನ್ನು ಸ್ಥಾಪಿಸುವ ಅವಶ್ಯಕತೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಐಎಎಸ್ ಅಧಿಕಾರಿಗಳು ತಮ್ಮ ರಿಕ್ರಿಯೇಶನ್ತಾಗಿ ಕ್ಲಬ್ ಮಾಡಿಕೊಂಡಿದ್ದಾರೆ, ಇತ್ತ ಸರ್ಕಾರಿ ನೌಕರರು ಸಹ ತಾವು ಕೂತು ಹರಟೆ ಹೊಡೆಯಲು ಜಾಗ ಮಾಡಿಕೊಂಡಿದ್ದಾರೆ, ಹಾಗೆಯೇ ಶಾಸಕರಿಗೂ ಕೂತು ಹರಟೆ ಹೊಡೆಯಲು ಒಂದು ಕ್ಲಬ್ ನ ಅವಶ್ಯಕತೆಯಿದೆ, ಅದಷ್ಟು ಬೇಗ ಅದು ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು.