Home News Government : ಸೇನೆಯ ಚಲನವಲನ ಬಗ್ಗೆ ಅಪ್ಡೇಟ್ ನೀಡದಂತೆ ಮಾಧ್ಯಮಗಳಿಗೆ ಆದೇಶ!

Government : ಸೇನೆಯ ಚಲನವಲನ ಬಗ್ಗೆ ಅಪ್ಡೇಟ್ ನೀಡದಂತೆ ಮಾಧ್ಯಮಗಳಿಗೆ ಆದೇಶ!

Army Agniveer Apply Online

Hindu neighbor gifts plot of land

Hindu neighbour gifts land to Muslim journalist

Government: ಇನ್ಮುಂದೆ ಸೇನೆಯ ಬಗ್ಗೆ ಯಾವುದೇ ರೀತಿಯ ‍ಚಲನವಲನ, ಬೆಳವಣಿಗೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಅದೇಶ ಹೊರಡಿಸಿದೆ.

ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ, ಎಲ್ಲಾ ಮಾಧ್ಯಮ ವೇದಿಕೆಗಳು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ರಕ್ಷಣೆ ಮತ್ತು ಇತರ ಭದ್ರತಾ ಸಂಬಂಧಿತ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿ ಮಾಡುವಾಗ ಅತ್ಯಂತ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.