News ಮೆಡ್ ಎಕ್ಸ್ ಪಾಲಿಕ್ಲಿನಿಕ್ ಗುರುವಾಯನಕೆರೆ ಉದ್ಘಾಟನಾ ಸಮಾರಂಭ By ಹೊಸಕನ್ನಡ ನ್ಯೂಸ್ - January 31, 2026 FacebookTwitterPinterestWhatsApp ನೂತನವಾಗಿ ಆರಂಭಗೊಂಡ ಮೆಡ್ ಎಕ್ಸ್ ಪಾಲಿಕ್ಲಿನಿಕ್ ಗುರುವಾಯನಕೆರೆ ಇದರ ಉದ್ಘಾಟನಾ ಸಮಾರಂಭದಲ್ಲಿ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಭಾಗವಹಿಸಿ ಶುಭ ಹಾರೈಸಿದರು.