Home latest ಶೀಘ್ರದಲ್ಲೇ ಸಪ್ತಪದಿ ತುಳಿಯಲು ಸಜ್ಜಾದ ಭಾರತದ ಅತೀ ಕಿರಿಯ ಮೇಯರ್, ಹಾಗೂ ಕಿರಿಯ ಶಾಸಕ!! ಮದುವೆಯಾಗಲು...

ಶೀಘ್ರದಲ್ಲೇ ಸಪ್ತಪದಿ ತುಳಿಯಲು ಸಜ್ಜಾದ ಭಾರತದ ಅತೀ ಕಿರಿಯ ಮೇಯರ್, ಹಾಗೂ ಕಿರಿಯ ಶಾಸಕ!! ಮದುವೆಯಾಗಲು ಅನುಮತಿ ಕೋರಿ ಪಕ್ಷಕ್ಕೆ ಮನವಿ

Hindu neighbor gifts plot of land

Hindu neighbour gifts land to Muslim journalist

ಭಾರತದ ಅತೀ ಕಿರಿಯ ಮೇಯರ್ ಒಬ್ಬರು ಮದುವೆಯಾಗಲು ಬಯಸಿದ್ದು,ಕಿರಿಯ ವಯಸ್ಸಿನ ಶಾಸಕನನ್ನು ವರಿಸಲು ಸಜ್ಜಾಗಿದ್ದಾರೆ.

ಕೇರಳದ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಶಾಸಕ ಕೆ.ಎಂ ಸಚಿನ್ ಅವರನ್ನು ವರಿಸಲಿದ್ದು, ಈಗಾಗಲೇ ಕುಟುಂಬ ಸದಸ್ಯರ ಮಾತುಕತೆ ಕೂಡಾ ನಡೆದು ಕೆಲವೇ ದಿನಗಳಲ್ಲಿ ಮದುವೆಯ ದಿನಾಂಕ ಅಧಿಕೃತವಾಗಲಿದೆ.

ಇಬ್ಬರೂ ಒಂದೇ ಪಕ್ಷದವರಾಗಿದ್ದು ಆರ್ಯ ಭಾರತದ ಅತೀ ಕಿರಿಯ ಮೇಯರ್ ಆಗಿದ್ದು, ಮದುವೆಗೆ ಅನುಮತಿ ನೀಡುವಂತೆ ಸಿ.ಪಿ.ಎಂ ಪಕ್ಷಕ್ಕೆ ಮನವಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.