

Viral Video: ಇತ್ತೀಚೆಗೆ ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮನಬಂದಂತೆ ವರ್ತಿಸುವ ಹಲವು ವಿಡಿಯೋ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಮತ್ತೊಂದು ವಿಡಿಯೋ ಬಾರಿ ಸಡ್ಡು ಮಾಡುತ್ತಿದೆ.
https://www.instagram.com/reel/DJdTaYFTeCg/?utm_source=ig_embed&ig_rid=2b144ac4-867a-4732-aa6a-b640580b3d3a
ಇಲ್ಲಿ ಯುವಕನೋರ್ವ ಚಿತ್ರ ಮಂದಿರವೊಂದರಲ್ಲಿ ಇಬ್ಬರು ಹುಡುಗಿಯರ ಜೊತೆ ಕುಳಿತು ಸಿನಿಮಾ ಎಂಜಾಯ್ ಮಾಡುತ್ತಿದ್ದು, ಅದೇ ಕೆಳಗೆ ಸಾಲಿನಲ್ಲಿ ಮತ್ತೊಂದು ಜೋಡಿ ರೊಮ್ಯಾನ್ಸ್ ಮಾಡುತ್ತಿರೋದನ್ನು ಗಮನಿಸಬಹುದಾಗಿದೆ. ಈ ವಿಡಿಯೋವನ್ನು news.summary_ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಎರಡು ವಾರಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋಗೆ 1.85 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿರುವುದು ಗಮನಾರ್ಹ ವಿಷಯ.Cinema in india have night vision cctv ಎಂಬ ಹೆಸರಿನೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಇದನ್ನು ತಮಾಷೆಯಾಗಿ ತೆಗೆದುಕೊಂಡು ಅದೇ ರೀತಿಯ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.
ಇಲ್ಲಿ ಯುವಕನು ಇಬ್ಬರ ಜೊತೆಯಲ್ಲಿ ರೊಮ್ಯಾನ್ಸ್ ಮಾಡುತ್ತಾ ಸಿನಿಮಾ ಎಂಜಾಯ್ ಮಾಡುತ್ತಿದ್ದು, ಮುಂದಿನ ಸಾಲಿನಲ್ಲಿಯೂ ಜೋಡಿಯೊಂದು ಸಹ ಪರಸ್ಪರ ಹತ್ತಿರ ಬಂದು ರೊಮ್ಯಾನ್ಸ್ ಮಾಡುತ್ತಿದ್ದು, ಅವರಿನ್ನು ಚಿಕ್ಕ ಮಕ್ಕಳಂತೆ ಕಾಣುಸುತ್ತಿದ್ದು ಸಾರ್ವಜನಿಕರು ಚಿತ್ರಮಂದಿರದ ನಿಯಮಗಳನ್ನು ಬಲಪಡಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ತಮಾಷೆಯ ಶೀರ್ಷಿಕೆಯೊಂದಿಗೆ ಶೇರ್ ಆಗುತ್ತಿದೆ.













