Home News Nitin Gadkari: 1 ಲೀಟರ್‌ ಪೆಟ್ರೋಲ್ ಬೆಲೆ 15 ರೂಪಾಯಿ: ಕೇಂದ್ರ ಸಚಿವ ನಿತಿನ್ ಗಡ್ಕರಿ...

Nitin Gadkari: 1 ಲೀಟರ್‌ ಪೆಟ್ರೋಲ್ ಬೆಲೆ 15 ರೂಪಾಯಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಕೊಟ್ರು ಕಂಡು ಕೇಳರಿಯದ ಅಪ್ಡೇಟ್ !

image source: NDTV.com

Hindu neighbor gifts plot of land

Hindu neighbour gifts land to Muslim journalist

Nitin Gadkari: ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಏರುತ್ತಲೇ ಇದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇತ್ತೀಚೆಗೆ ಪೆಟ್ರೋಲ್ ಬೆಲೆಯ (Petrol Price) ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಚಿವರಾಗಿರುವ ಅವರು, ಪೆಟ್ರೋಲ್ ಡೀಸೆಲ್ ಬೆಲೆಯ ವಿಷಯದ ಬಗ್ಗೆ ಪ್ರಮುಖ ಘೋಷಣೆ ಮಾಡಿದ್ದಾರೆ.

ರಾಜಸ್ಥಾನದ ಪ್ರತಾಪ್‌ಗಢದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, “ಸರಾಸರಿ 60% ಎಥೆನಾಲ್ ಮತ್ತು 40% ವಿದ್ಯುತ್ ತೆಗೆದುಕೊಂಡರೆ ಪೆಟ್ರೋಲ್ ಲೀಟರ್‌ಗೆ ₹15 ದರದಲ್ಲಿ ಲಭ್ಯವಿರುತ್ತದೆ” ಎಂದರು.

ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಆಮದು ಹೊರೆಯೂ ಹಾಗೂ ಮಾಲಿನ್ಯವೂ ಕಡಿಮೆಯಾಗುತ್ತದೆ. ಆಮದು ಹೊರೆ ರೂ. 16 ಸಾವಿರ ಕೋಟಿಯಾಗಿದ್ದು, ಈ ಹಣ ರೈತರ ಮನೆಗೆ ತಲುಪುತ್ತದೆ ಎಂದು ಹೇಳಿದರು.