Home News Viral Video: ಬಿಳಿ ಸೊಂಟ ಬಿಡಲ್ಲ, ಕಪ್ಪು ಸೀರಿ ನಿಲ್ಲಲ್ಲ ! ಫೇರ್ ವೆಲ್ ದಿನ...

Viral Video: ಬಿಳಿ ಸೊಂಟ ಬಿಡಲ್ಲ, ಕಪ್ಪು ಸೀರಿ ನಿಲ್ಲಲ್ಲ ! ಫೇರ್ ವೆಲ್ ದಿನ ಸೊಂಟ – ಸೀರೆಯ ಜುಗಲ್’ಬಂದಿ ! ವೀಡಿಯೋ ವೈರಲ್ !!

Viral Video
Image source: instagram

Hindu neighbor gifts plot of land

Hindu neighbour gifts land to Muslim journalist

Viral Video: ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಕೆಲವು ಸಾಕಷ್ಟು ವೈರಲ್ ಕೂಡ ಆಗುತ್ತದೆ. ಅಂತೆಯೇ ಇದೀಗ ಯುವತಿಯ ಡ್ಯಾನ್ಸ್ ವಿಡಿಯೋ (dance video) ವೈರಲ್ (Viral Video) ಆಗಿದ್ದು, ಪ್ರೇಕ್ಷಕರು ಡ್ಯಾನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ.

ರುಶ ಎಂಬ ಯುವತಿ ಕಾಲೇಜಿನಲ್ಲಿ ಫೇರ್’ವೆಲ್ (farewell) ಸಂದರ್ಭದಲ್ಲಿ ಡಾನ್ಸ್ ಮಾಡಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವತಿ ಕಪ್ಪು ಬಣ್ಣದ ಸೀರೆಯುಟ್ಟು, ಫ್ರೀ ಹೇರ್ ಬಿಟ್ಟು, ಶಾರುಖ್ ಖಾನ್ (Shah Rukh Khan) ಅಭಿನಯದ ಚಮಕ್ ಚಲೋ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದಾರೆ. ಯುವತಿ ಡ್ಯಾನ್ಸ್ ಮಾಡುತ್ತಿದ್ದಂತೆ ಆಕೆಯ ತಲೆಕೂದಲು ಕೂಡ ಡ್ಯಾನ್ಸ್ ಮಾಡುತ್ತಿದೆ. ಈಕೆ ಒಂದೆಡೆ ಡ್ಯಾನ್ಸ್ ಮಾಡುತ್ತಿದ್ದಂತೆ ಮತ್ತೊಂದೆಡೆ ಕಪ್ಪು ಸೀರೆ ಬಿಳಿ ಸೊಂಟದಲ್ಲಿ ನಿಲ್ಲುತ್ತಲೇ ಇಲ್ಲ. ಒಟ್ಟಾರೆ ಸೋಷಿಯಲ್ಸ್ ಯುವತಿ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ.

ಯುವತಿ ಸೊಂಟ ಬಳುಕಿಸಿ ನೃತ್ಯ ಮಾಡಿರುವ ವಿಡಿಯೋ ನೋಡಿ ಒಬ್ಬ ನೆಟ್ಟಿಗ ‘ನಿಮ್ಮ ಡ್ಯಾನ್ಸ್ ನೋಡಿ ಹಾರ್ಟ್ ಬೀಟ್ ಜಾಸ್ತಿ ಆಗ್ತಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ’ಕ್ಯಾ ಕಮಲ್ ಡ್ಯಾನ್ಸ್ ಕರ್ತಿ ಹೇ’ ಎಂದು ಹಾಡಿ ಹೊಗಳುತ್ತಿದ್ದಾರೆ. ಒಟ್ಟಾರೆ ಯುವತಿಯ ಈ ನೃತ್ಯಕ್ಕೆ ವೀಕ್ಷಕರು ಫಿದಾ ಆಗಿದ್ದು, ಉತ್ತಮ ಮಟ್ಟದ ಲೈಕ್ಸ್, ಕಾಮೆಂಟ್ಸ್ ಬಂದಿದೆ.

 

 

ಇದನ್ನು ಓದಿ: Begging by PhonePe: ಫೋನ್ ಪೇ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ಭಿಕ್ಷುಕ, ವೈರಲ್ ವೀಡಿಯೋ !