Home News ಹೊಸ್ಮಠ-ಬಲ್ಯ:ಕೃಷ್ಣಜನ್ಮಾಷ್ಠಮಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ.ಅಧ್ಯಕ್ಷರಾಗಿ ನಾರಾಯಣ ಗೌಡ ಕೊಲ್ಲಿಮಾರು

ಹೊಸ್ಮಠ-ಬಲ್ಯ:ಕೃಷ್ಣಜನ್ಮಾಷ್ಠಮಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ.ಅಧ್ಯಕ್ಷರಾಗಿ ನಾರಾಯಣ ಗೌಡ ಕೊಲ್ಲಿಮಾರು

Hindu neighbor gifts plot of land

Hindu neighbour gifts land to Muslim journalist

25ನೇ ವರ್ಷದ ಸಂಭ್ರಮದಲ್ಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಹೊಸ್ಮಠ -ಬಲ್ಯ ಇದರ ಎರಡನೇ ಪೂರ್ವಭಾವಿ ಸಭೆಯು ನಿನ್ನೆ ಅಯ್ಯಪ್ಪ ಭಜನಾ ಮಂದಿರ ಹೊಸ್ಮಠ -ಬಲ್ಯ ದಲ್ಲಿ ನಡೆಯಿತು.ಈ ಸಭೆಯಲ್ಲಿ ಈ ವರ್ಷದ ಬೆಳ್ಳಿ ಹಬ್ಬದ ನೂತನ ಸಮಿತಿಯ ಜೊತೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ರೇಜಯ್ಯ ದೇವಾಡಿಗ ಗಾಣದಕೊಟ್ಟಿಗೆ
ಅಧ್ಯಕ್ಷರಾಗಿ ನಾರಾಯಣ ಗೌಡ ಕೊಲ್ಲಿಮಾರ್
ಕಾರ್ಯದರ್ಶಿಯಾಗಿ ಪೂರ್ಣೇಶ್ ಬಿ ಎಂ ಬಾಬ್ಲುಬೆಟ್ಟು
ಕೋಶಾಧಿಕಾರಿಯಾಗಿ ಕೃಷ್ಣ ಎಂ ಆರ್ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳನ್ನು ಸದಸ್ಯರ ಸೂಚನೆಯಂತೆ ಆಯ್ಕೆ ಮಾಡಲಾಯಿತು.