Home News National Film Awards 2025: ’71ನೇ ರಾಷ್ಟ್ರೀಯ ಚಲನಚಿತ್ರ ಅವಾರ್ಡ್‌’ ಸ್ವೀಕರಿಸಿದವರ ಲಿಸ್ಟ್‌ ಇಲ್ಲಿದೆ

National Film Awards 2025: ’71ನೇ ರಾಷ್ಟ್ರೀಯ ಚಲನಚಿತ್ರ ಅವಾರ್ಡ್‌’ ಸ್ವೀಕರಿಸಿದವರ ಲಿಸ್ಟ್‌ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

National Film Awards 2025. ಭಾರತ (India) ಸರ್ಕಾರದಿಂದ ನೀಡಲಾಗುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ (National Film Awards 2025 ) ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ಹಿಂದೆಯೇ ಪ್ರಶಸ್ತಿ ಘೋಷಣೆಯಾಗಿದ್ದು, ಅವರಿಗೆಲ್ಲ ಈ ಸಮಾರಂಭ ದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿದರು.

2025ರ ರಾಷ್ಟ್ರೀಯ ಪ್ರಶಸ್ತಿ ಪಡೆದವರು ಮತ್ತು ಯಾವ ಸಿನಿಮಾಕ್ಕಾಗಿ ಪಡೆದರು?

ಅತ್ಯುತ್ತಮ ನಟ: ಶಾರುಖ್ ಖಾನ್‌ ಮತ್ತು ವಿಕ್ರಾಂತ್‌ ಮೆಸ್ಸಿ -ಶಾರುಖ್ ಖಾನ್‌- ಜವಾನ್‌ ಸಿನಿಮಾ, ವಿಕ್ರಾಂತ್‌ ಮೆಸ್ಸಿ-12th ಫೇಲ್‌)

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ: ಮಲಯಾಳಂ ನಟ ಮೋಹನ್‌ಲಾಲ್‌

ಅತ್ಯುತ್ತಮ ನಟಿ: ರಾಣಿ ಮುಖರ್ಜಿ- ಮಿಸಸ್‌ ಚಟರ್ಜಿ & ನಾರ್ವೆ

ಅತ್ಯುತ್ತಮ ಪೋಷಕ ನಟ: ವಿಜಯರಾಘವನ್ ಮತ್ತು ಮುತ್ತುಪೆಟ್ಟೈ ಸೋಮು ಭಾಸ್ಕರ್ -ವಿಜಯರಾಘವನ್ -ಪೂಕ್ಕಳಂ, ಮುತ್ತುಪೆಟ್ಟೈ ಸೋಮು ಭಾಸ್ಕರ್ -ಪಾರ್ಕಿಂಗ್‌

ಅತ್ಯುತ್ತಮ ಪೋಷಕ ನಟಿ: ಊರ್ವಶಿ ಮತ್ತು ಜಾನಕಿ ಬೋಡಿವಾಲ- ಊರ್ವಶಿ-ಉಲ್ಲೋಳುಕ್ಕು, ಜಾನಕಿ-ವಾಶ್

ಅತ್ಯುತ್ತಮ ಚಲನಚಿತ್ರ: 12th ಫೇಲ್‌

ಅತ್ಯುತ್ತಮ ಹಿಂದಿ ಚಲನಚಿತ್ರ: ಕಥಲ್‌: ಎ ಜ್ಯಾಕ್‌ಫ್ರುಟ್‌ ಮಿಸ್ಟರಿ

ಅತ್ಯುತ್ತಮ ತೆಲುಗು (Telugu)ಚಲನಚಿತ್ರ: ಭಗವಂತ ಕೇಸರಿ

ಅತ್ಯುತ್ತಮ ತಮಿಳು(Tamil) ಚಲನಚಿತ್ರ: ಪಾರ್ಕಿಂಗ್

ಅತ್ಯುತ್ತಮ ಪಂಜಾಬಿ ಚಲನಚಿತ್ರ: ಗಾಡ್ಡೇ ಗಾಡ್ಡೇ ಚಾ

ಅತ್ಯುತ್ತಮ ಓಡಿಯಾ ಚಲನಚಿತ್ರ: ಪುಷ್ಕರಾ

ಅತ್ಯುತ್ತಮ ಮಲಯಾಳಂ ಚಲನಚಿತ್ರ: ಉಲ್ಲೋಳುಕ್ಕು

ಅತ್ಯುತ್ತಮ ಕನ್ನಡ ಚಲನಚಿತ್ರ: ಕಂದೀಲು: ದಿ ರೇ ಆಫ್‌ ಹೋಪ್‌

ಅತ್ಯುತ್ತಮ ಗುಜರಾತಿ ಸಿನಿಮಾ: ವಾಶ್‌

ಅತ್ಯುತ್ತಮ ನಿರ್ದೇಶಕ: ಸುದಿಪ್ತೋ ಸೇನ್‌: ದಿ ಕೇರಳಾ ಸ್ಟೋರಿ ಸಿನಿಮಾ

ಬೆಸ್ಟ್‌ ಆಕ್ಷನ್‌ ಡೈರೆಕ್ಷನ್‌: ನಂದು ಮತ್ತು ಪೃಥ್ವಿ: ಹನು ಮ್ಯಾನ್‌

ಅತ್ಯುತ್ತಮ ಸಾಹಿತ್ಯ: ಕಾಸರ್ಲಾ ಶ್ಯಾಮ್: ಬಳಗಂ ಸಿನಿಮಾ

ಅತ್ಯುತ್ತಮ ಸಂಗೀತ ನಿರ್ದೇಶನ: ಜಿ.ವಿ.ಪ್ರಕಾಶ್‌ ಕುಮಾರ್‌ ಮತ್ತು ಹರ್ಷವರ್ಧನ್‌ ರಾಮೇಶ್ವರ್‌: ವಾತಿ ಅನಿಮಲ್‌

ಅತ್ಯುತ್ತಮ ಗಾಯಕಿ: ಶಿಲ್ಪಾ ರಾವ್‌: ಜವಾನ್‌ ಸಿನಿಮಾ

ಅತ್ಯುತ್ತಮ ಗಾಯಕ: ಪಿ.ವಿ.ಎನ್‌.ಎಸ್‌. ರೋಹಿತ್‌: ಬೇಬಿ ಸಿನಿಮಾ

ಅತ್ಯುತ್ತಮ ಸಿನಿಮಾಟೋಗ್ರಫಿ: ಪ್ರಶಾಂತನು ಮೋಹಪಾತ್ರ: ದಿ ಕೇರಳ ಸ್ಟೋರಿ

ಅತ್ಯತ್ತಮ ಸಂಕಲನ: ಮಿಥುನ್‌ ಮುರಳಿ: ಪೂಕ್ಕಳಂ ಸಿನಿಮಾ

ಅತ್ಯುತ್ತಮ ಸೌಂಡ್‌ ಡಿಸೈನ್‌: ಸಚಿನ್‌ ಸುಧಾಕರನ್‌, ಹರಿಹರನ್‌: ಅನಿಮಲ್‌

ಅತ್ಯುತ್ತಮ ಮೇಕಪ್‌: ಶ್ರೀಕಾಂತ್‌ ದೇಸಾಯಿ: ಸ್ಯಾಮ್‌ ಬಹದ್ದೂರ್‌

ಅತ್ಯುತ್ತಮ ವಸ್ತ್ರವಿನ್ಯಾಸ: ಸಚಿನ್‌, ದಿವ್ಯಾ, ನಿಧಿ: ಸ್ಯಾಮ್‌ ಬಹದ್ದೂರ್‌

ಅತ್ಯುತ್ತಮ ಕೊರಿಯೋಗ್ರಫಿ: ವೈಭವಿ ಮರ್ಚಂಟ್‌: ರಾಕಿ ಔರ್‌ ರಾಣಿ ಪ್ರೇಮ್‌ ಕಹಾನಿ

ಅತ್ಯುತ್ತಮ ಪ್ರೊಡಕ್ಷನ್‌ ಡಿಸೈನ್‌: ಮೋಹನ್‌ದಾಸ್‌: 2018-ಎವರಿಒನ್‌ ಈಸ್‌ ಎ ಹೀರೋ

ಇದನ್ನೂ ಓದಿ:RSS ನ ವಿಜಯದಶಮಿಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯ ಅತಿಥಿ !!