Home News loan: ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲಮಾಡಿರೋರಿಗೆ ಭರ್ಜರಿ ಗುಡ್ ನ್ಯೂಸ್

loan: ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲಮಾಡಿರೋರಿಗೆ ಭರ್ಜರಿ ಗುಡ್ ನ್ಯೂಸ್

loan

Hindu neighbor gifts plot of land

Hindu neighbour gifts land to Muslim journalist

Loan: ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟು ಸಾಲಮಾಡಿರೋರಿಗೆ (loan) ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಸಿಹಿಸುದ್ಧಿ ನೀಡಿದೆ. ಯಾರು ಚಿನ್ನವನ್ನು ಇಟ್ಟು ಸಾಲ (gold Ican) ತೆಗೆದುಕೊಳ್ಳುತ್ತಾರೋ ಅಂತವರಿಗೆ ಸಂಸ್ಕರಣಾ ಶುಲ್ಕ (processing fee) ಕಡಿತಗೊಳಿಸಿದೆ. ಜೊತೆಗೆ ಬಡ್ಡಿ ದರವನ್ನು ಕೂಡ ಇಳಿಕೆ ಮಾಡಿದೆ.

ಎಸ್ ಬಿ ಐ (SBI Bank) ಚಿನ್ನದ ಮೇಲಿನ ಸಾಲದ ಬಡ್ಡಿ ದರವನ್ನು ಇಳಿಕೆ (low interest) ಮಾಡಿದೆ. ಈ ಹಿಂದೆ 7.75% ನಷ್ಟು ಬಡ್ಡಿದರ ಇದ್ದಿದ್ದು ಈಗ 7.50% ನಷ್ಟು ಆಗಿದೆ. ಸಂಸ್ಕರಣಾ ಶುಲ್ಕ 0.25% ಪ್ಲಸ್ ಜಿಎಸ್ಟಿ (processing fee plus) GST ಆಗಿದೆ. ನೀವು ಎಸ್ ಬಿ ಐ ನ ಯುನೋ ಅಪ್ಲಿಕೇಶನ್ (YONO application) ಮೂಲಕ ಸಾಲ ಸೌಲಭ್ಯ ಪಡೆದುಕೊಂಡರೆ ಸಂಸ್ಕರಣ ಶುಲ್ಕ ಪಾವತಿಸಬೇಕಾಗಿಲ್ಲ.

ಚಿನ್ನದ ಮೇಲೆ ನೀಡಲಾಗುವ ಸಾಲದ ಮೊತ್ತವನ್ನು ಕೂಡ ಜಾಸ್ತಿ ಮಾಡಲಾಗಿದೆ. ನೀವು ಅಡವಿಟ್ಟ (gold deposit) ಚಿನ್ನಕ್ಕೆ ಶೇಕಡ 90% ನಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಈ ಹೊಸ ನಿಯಮ (new rules) ಆಗಸ್ಟ್ ತಿಂಗಳಿನಿಂದ ಜಾರಿಗೆ ಬಂದಿದೆ. ಅದಕ್ಕಿಂತ ಮೊದಲು 75% ನಷ್ಟು ಮಾತ್ರ ಚಿನ್ನದ ಮೇಲೆ ಸಾಲ ಪಡೆಯಬಹುದಿತ್ತು.

ಅಗಸ್ಟ್ 2023ರ ಬಳಿಕ ಅರ್‌ಬಿಐ ಚಿನ್ನದ ಮೇಲಿನ ಸಾಲದ ಮೊತ್ತವನ್ನು ಹೆಚ್ಚಿಸಿದೆ. ಎಸ್ ಬಿ ಐ ನಲ್ಲಿ ಚಿನ್ನದ ಮೇಲೆ ಸಾಲ ತೆಗೆದುಕೊಂಡರೆ 36 ತಿಂಗಳುಗಳ ಕಾಲ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ನೀವು ಚಿನ್ನದ ಮೇಲೆ ಕನಿಷ್ಠ 20 ಸಾವಿರ ರೂಪಾಯಿಗಳಿಂದ ಗರಿಷ್ಠ 50 ಸಾವಿರ ವರೆಗೆ ಸಾಲ ತೆಗೆದುಕೊಳ್ಳಬಹುದು.

 

ಇದನ್ನು ಓದಿ: DA Hike: ತುಟ್ಟಿಭತ್ಯೆ ಏರಿಕೆ; ರಾಜ್ಯ ಸರಕಾರಿ ನೌಕರರಿಗೆ ಎಷ್ಟು ವೇತನ ಇನ್ನು ಕೈಸೇರಲಿದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!!