Home News Prayagraj: ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ತುಳು ಬಾವುಟದ ಮಿಂಚು ನೋಟ!

Prayagraj: ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ತುಳು ಬಾವುಟದ ಮಿಂಚು ನೋಟ!

Hindu neighbor gifts plot of land

Hindu neighbour gifts land to Muslim journalist

Prayagraj: ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೇಳವಾಗಿರುವ ಉತ್ತರ ಪ್ರದೇಶದ ಪ್ರಯಾಗ್‌ ರಾಜ್ (Prayagraj) ನ ತ್ರಿವೇಣಿ ಸಂಗಮದಲ್ಲಿ ತುಳು ನಾಡಿನ ಬಾವುಟ ರಾರಾಜಿಸಿದೆ.

ಹೌದು, ಕಾರ್ಕಳದಿಂದ ಪ್ರಯಾಗ್ ರಾಜ್ ಗೆ ತೆರಳಿದ ವಿಜಯ ಆಚಾರ್ಯ ಕಾಬೆಟ್ಟು, ಯಶವಂತ ಆಚಾರ್ಯ ಬಜಗೋಳಿ ಹಾಗೂ ಅಶ್ವಿನ್ ಶೆಟ್ಟಿ ಅಂಡಾರು ಇವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ತುಳು ಬಾವುಟವನ್ನು ನೆಟ್ಟು ತುಳುವಿನ ಮಹತ್ವವನ್ನು ಸಾರಿದ್ದಾರೆ.