Home News ಎಂಜಿರ : ಲಾರಿ ಬೈಕ್-ಡಿಕ್ಕಿ ,ಸವಾರ ಸ್ಥಳದಲ್ಲೇ ಸಾವು | ಸಹಸವಾರ ಗಂಭೀರ

ಎಂಜಿರ : ಲಾರಿ ಬೈಕ್-ಡಿಕ್ಕಿ ,ಸವಾರ ಸ್ಥಳದಲ್ಲೇ ಸಾವು | ಸಹಸವಾರ ಗಂಭೀರ

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸೆ.6ರಂದು ಮಧ್ಯಾಹ್ನ ನಡೆದಿದೆ.

ಮೃತ ಬೈಕ್ ಸವಾರ ಪುತ್ತೂರು ನಿವಾಸಿ ಎಂದು ಹೇಳಲಾಗಿದೆ.