Home News Presedent Award: ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್ಸ್ ಅವಾರ್ಡ್ ಆಫ್ ಮೆರಿಟ್ ಪ್ರಶಸ್ತಿ...

Presedent Award: ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್ಸ್ ಅವಾರ್ಡ್ ಆಫ್ ಮೆರಿಟ್ ಪ್ರಶಸ್ತಿ : ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪ್ರಶಸ್ತಿ ಪ್ರದಾನ

President Award

Hindu neighbor gifts plot of land

Hindu neighbour gifts land to Muslim journalist

Presedent Award: ಮಂಗಳೂರಿನ ಖ್ಯಾತ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ| ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ನವದೆಹಲಿಯ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯು ಪ್ರಸಿಡೆಂಟ್ಸ್ ಅವಾರ್ಡ್ ಆಫ್ ಮೆರಿಟ್ ಘೋಷಿಸಿದೆ.

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ದಿನದಂದು ಇವುಗಳನ್ನು ಖರೀದಿಸಿದರೆ ಲಕ್ಷ್ಮಿ ಒಲಿದು ಬರ್ತಾಳೆ ಅಂತೆ, ತಜ್ಞರು ಹೇಳೋದೇನು?

ಮೇ 10ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿಯ 22ನೇ ಘಟಿಕೋತ್ಸವದಲ್ಲಿ ಡಾ. ಲಕ್ಷ್ಮಣ ಪ್ರಭು ಅವರ ಬದಲಾಗಿ ಅವರು ಪತ್ನಿ ಸವಿತಾ ಪ್ರಭು ಅವರಿಗೆ ರಾಷ್ಟ್ರಪತಿ ದೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡುವರು.

ಇದನ್ನೂ ಓದಿ: Lakshmi Manthra: ಕೇವಲ ಒಂದೇ ಒಂದು ಲಕ್ಷ್ಮೀ ಮಂತ್ರ ಪಠಿಸಿ ಧನ ಪ್ರಾಪ್ತಿ ಮಾಡಿಕೊಳ್ಳಿ!

ಈ ಹಿಂದೆ ಯುರಾಲಜಿಕಲ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿಯಾಗಿದ್ದ ಡಾ| ಪ್ರಭು ಅವರು ದೇಶ ವಿದೇಶಗಳಲ್ಲಿ ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸಿದ್ದರು.

ಡಾ| ಪ್ರಭು ಅವರು ಕೆಎಂಸಿಯ ಮೂತ್ರಾಂಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಹಲವು ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸಿದ್ದರು.