Home News Actress Janaki Bodiwala: ಎಲ್ಲರ ಎದುರಲ್ಲೇ ಅದನ್ನು ಮಾಡು ಎಂದ ನಿರ್ದೇಶಕ: ಗಾಬರಿಗೊಂಡ ನಟಿ ಹೇಳಿಕೆ

Actress Janaki Bodiwala: ಎಲ್ಲರ ಎದುರಲ್ಲೇ ಅದನ್ನು ಮಾಡು ಎಂದ ನಿರ್ದೇಶಕ: ಗಾಬರಿಗೊಂಡ ನಟಿ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Actress Janaki Bodiwala: ಸಾಮಾನ್ಯವಾಗಿ ಚಿತ್ರರಂಗ ಎಂದು ಬಂದಾಗ ಎಷ್ಟೋ ಹೆಣ್ಣು ಮಕ್ಕಳಿಗೆ ಅನ್ಯಾಯವಾದುದ್ದಿದೆ. ಹೀಗೆ ಕೆಲವರು ನಿರ್ದೇಶಕ ನಿರ್ಮಾಪಕರ ಕುರಿತಾಗಿ ಹಂಚಿಕೊಂಡಿದ್ದು ಇದೆ.

ಇದೀಗ ಬಾಲಿವುಡ್‌ನ ನಟಿ ಜಾನಕಿ ಬೋಡಿವಾಲಾ ಶೈತಾನ್ ಎಂಬ ಸಿನಿಮಾದ ಚಿತ್ರೀಕರಣದ ವೇಳೆ ನಿರ್ದೇಶಕರ ವಿಚಾರದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದು, ಇದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಹೌದು, ಅಜಯ್ ದೇವಗನ್, ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದಲ್ಲಿ ನಿರ್ದೇಶಕರು ರಿಯಲ್ ಆಗಿ ಕ್ಯಾಮರಾ ಮುಂದೆ ಮೂತ್ರ ವಿಸರ್ಜನೆ ಮಾಡುವಂತೆ ನಟಿ ಜಾನಕಿ ಬೋಡಿವಾಲಾ ಹೇಳಿದ್ದರಂತೆ. ನಟಿಯು ಅದನ್ನು ಒಪ್ಪಿಕೊಂಡು ಮಾಡಿದ್ದು, ಈ ರೀತಿ ಮಾಡುವುದರಿಂದ ತನ್ನ ಉದ್ಯಮ ಹಾಗೂ ಭವಿಷ್ಯಕ್ಕೆ ಒಳ್ಳೆಯದೆಂದು ಅವರೇ ಹೇಳಿದ್ದು, ಹೊಸಬರಾದುದರಿಂದ ಮೊದಲು ಗಾಬರಿಯಾದೆ ಎಂದು ಹೇಳಿದ್ದಾರೆ.