Home News Dharmasthala Case: ಎಸ್‌.ಐ.ಟಿ ಕಚೇರಿಗೆ ಆಗಮಿಸಿದ ನುರಿತ ವೈದ್ಯರ ತಂಡ

Dharmasthala Case: ಎಸ್‌.ಐ.ಟಿ ಕಚೇರಿಗೆ ಆಗಮಿಸಿದ ನುರಿತ ವೈದ್ಯರ ತಂಡ

Hindu neighbor gifts plot of land

Hindu neighbour gifts land to Muslim journalist

Dharmasthala Case: ಧರ್ಮಸ್ಥಳ ತಲೆ ಬುರುಡೆ ಕೇಸ್‌: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಡಲಾಗಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 29 (ಇಂದು) ದೂರದಾರನ ಸಮ್ಮುಖದಲ್ಲಿ ಎಸ್‌ಐಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ವರದಿಯಾಗಿದೆ.

ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ವೈದ್ಯರಾದ ಡಾ.ಜಗದೀಶ್‌ ರಾವ್‌ ಮತ್ತು ಡಾ.ರಶ್ಮಿ ತಂಡ ಎಸ್‌ಐಟಿ ಆದೇಶದ ಮೇರೆಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳೂ ಬಂದಿದ್ದು, ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆಗೆ ಕೆಲಸ ನಡೆಯಲಿದೆ.