Home News Dakshina Kannada: ದ.ಕ. ನೂತನ ಎಸ್ಪಿಯಾಗಿ ಯತೀಶ್ ಎನ್‌ ನೇಮಕ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿಬಿ...

Dakshina Kannada: ದ.ಕ. ನೂತನ ಎಸ್ಪಿಯಾಗಿ ಯತೀಶ್ ಎನ್‌ ನೇಮಕ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್‌ ವರ್ಗಾವಣೆ

Dakshina Kannada

Hindu neighbor gifts plot of land

Hindu neighbour gifts land to Muslim journalist

Dakshina Kananda: ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ವರ್ಗಾವಣೆಯಾಗಿದ್ದು, ನೂತನ ಎಸ್ಪಿಯಾಗಿ ಯತೀಶ್‌ ಎನ್‌ ನೇಮಕವಾಗಿದ್ದಾರೆ.

ಮಂಡ್ಯ ಎಸ್ಪಿ ಯತೀಶ್‌ ಅವರು ದಕ್ಷಿಣ ಕನ್ನಡಕ್ಕೆ ನೂತನ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರು ವೈರ್‌ಲೆಸ್‌ ವಿಭಾಗದ ಎಸ್ಪಿಯಾಗಿ ರಿಷ್ಯಂತ್‌ ವರ್ಗಾವಣೆಯಾಗಿದ್ದಾರೆ. 2023 ರಲ್ಲಿ ಜೂನ್‌ನಲ್ಲಿ ದ.ಕ. ಎಸ್ಪಿಯಾಗಿ ರಿಷ್ಯಂತ್‌ ಅವರು ನೇಮಕಗೊಂಡಿದ್ದು, ಇದೀಗ ಒಂದೇ ವರ್ಷದಲ್ಲಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Uttar Pradesh: ಹತ್ರಾಸ್ ದುರಂತ- ಕಾಲ್ತುಳಿತಕ್ಕೆ 116ಕ್ಕೂ ಅಧಿಕ ಸಾವು, ಈ ಸತ್ಸಂಗ ಯಾತ್ರೆ ಅಂದ್ರೆ ಏನು? ಇದನ್ನು ನಡೆಸೋ ಭೋಲೆ ಬಾಬಾ ಯಾರು ?!