Home News ಮಂಗಳೂರಿನಲ್ಲಿ ಕನಚೂರು ಕ್ಲಾಕ್‌ ಟವರ್‌ ವೃತ್ತ ಉದ್ಘಾಟನೆ ಮಾಡಿದ ಸಿಎಂ

ಮಂಗಳೂರಿನಲ್ಲಿ ಕನಚೂರು ಕ್ಲಾಕ್‌ ಟವರ್‌ ವೃತ್ತ ಉದ್ಘಾಟನೆ ಮಾಡಿದ ಸಿಎಂ

C M Siddaramaiah

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕನಚೂರು ಕ್ಲಾಕ್‌ ಟವರ್‌ ವೃತ್ತ ಉದ್ಘಾಟನೆ ಮಾಡಿದರು. ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದು, ಮಂಗಳೂರಿನ ದೇರಳಕಟ್ಟೆ ಸಮೀಪದ ಕನಚೂರು ಕ್ಲಾಕ್‌ ಟವರ್‌ ವೃತ್ತವನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌, ಸಚಿವರಾದ ಬಿ.ಜೆಡ್.ಝಮೀರ್‌ ಅಹ್ಮದ್‌ಖಾನ್‌, ಕನಚೂರು ಇಸ್ಲಾಮಿಕ್‌ ಎಜುಕೇಶನ್‌ ಟ್ರಸ್ಟ್‌ನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.