Home News 8th Pay Commission: 8ನೇ ವೇತನ ಆಯೋಗಕ್ಕೆ ಕೇಂದ್ರ ಅಸ್ತು; ಸರಕಾರಿ ನೌಕರರಿಗೆ ಬಿಗ್‌ ಗಿಫ್ಟ್‌

8th Pay Commission: 8ನೇ ವೇತನ ಆಯೋಗಕ್ಕೆ ಕೇಂದ್ರ ಅಸ್ತು; ಸರಕಾರಿ ನೌಕರರಿಗೆ ಬಿಗ್‌ ಗಿಫ್ಟ್‌

8th Pay Commission

Hindu neighbor gifts plot of land

Hindu neighbour gifts land to Muslim journalist

8th Pay Commission: ಕೇಂದ್ರ ಸರಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದನ್ನು ಕೇಂದ್ರ ನೀಡಿದ್ದು, 8ನೇ ವೇತನ ಆಯೋಗದ ಶಿಫಾರಸು ಜಾರಿಗೆಗೆ ಅನುಮೋದನೆ ನೀಡಿದೆ.

ಸಚಿವ ಅಶ್ವಿನಿ ವೈಷ್ಣವ್‌, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 8ನೇ ಕೇಂದ್ರ ವೇತನ ಆಯೋಗದ ಉಲ್ಲೇಖಿತ ನಿಯಮಗಳನ್ನು ಅನುಮೋದಿಸಿದೆ ಎಂದು ತಿಳಿಸಿದ್ದಾರೆ.

8ನೇ ಕೇಂದ್ರ ವೇತನ ಆಯೋಗದ ನಿಯಮಗಳು ಮತ್ತು ಅವಧಿಯನ್ನು ಪ್ರಧಾನಿ ಮೋದಿ ಅನುಮೋದಿಸಿದ್ದಾರೆ. ಇದು ಮಹತ್ವದ ನಿರ್ಧಾರ. ಆಯೋಗದ ಶಿಫಾರಸು ರಕ್ಷಣಾ ಸೇವೆಗಳ ಸಿಬ್ಬಂದಿ ಸೇರಿ ಸುಮಾರು 50ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರನ್ನು ಒಳಗೊಂಡಿದೆ ಎಂದು ಹೇಳಿದರು.