Home News Central government scheme:5,000 ಪಿಂಚಣಿ ಡೈರೆಕ್ಟ್ ನಿಮ್ಮ ಬ್ಯಾಂಕ್ ಖಾತೆಗೆ: ಏನಿದು ಕೇಂದ್ರ ಸರ್ಕಾರದ ಯೋಜನೆ?

Central government scheme:5,000 ಪಿಂಚಣಿ ಡೈರೆಕ್ಟ್ ನಿಮ್ಮ ಬ್ಯಾಂಕ್ ಖಾತೆಗೆ: ಏನಿದು ಕೇಂದ್ರ ಸರ್ಕಾರದ ಯೋಜನೆ?

Money Rules Changing from February 2024

Hindu neighbor gifts plot of land

Hindu neighbour gifts land to Muslim journalist

Central Govt Scheme: ವಯಸ್ಸಾದ ನಂತರವೂ ಸ್ವಾವಲಂಬಿ ಸ್ವತಂತ್ರ ಬದುಕನ್ನು ಬಯಸುವ ಪ್ರತಿಯೊಬ್ಬರಿಗೂ ಕೈ ಹಿಡಿದು ನಡೆಸಲು ತಯಾರಿರಿವುದು ‘ಅಟಲ್ ಪಿಂಚಣಿ ಯೋಜನೆ’. 2015 ರಲ್ಲಿ ಪ್ರಾರಂಭವಾದ ಈ ಯೋಜನೆಯಲ್ಲಿ ಯಲ್ಲಿ 18 ರಿಂದ 40 ವರ್ಷದೊಳಗಿನವರು ಪ್ರತಿ ತಿಂಗಳು ನಿಗದಿತ ಹಣವನ್ನು ಉಳಿಸುವ ಮೂಲಕ, ತಮ್ಮ 60 ವರ್ಷದ ನಂತರ 1ರಿಂದ 5 ಸಾವಿರದ ತನಕ ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದರ ಅನುಕೂಲ ಪಡೆಯ ಬಯಸುವವರು ನೆಟ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಕುಳಿತು ಇದಕ್ಕೆ ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದ್ದು, ನೆಟ್ ಬ್ಯಾಂಕಿಂಗ್ ಇಲ್ಲದವರು ಅಂಚೆ ಕಚೇರಿ ಮೂಲಕ ಅರ್ಜಿ ಹಾಕಬಹುದಾಗಿದೆ. ಹಾಗೂ ಇಲ್ಲಿ ಸ್ವತಂತ್ರ ಉದ್ಯೋಗಿಗಳು, ಸೂಕ್ಷ್ಮ ವ್ಯಾಪಾರಿಗಳು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಇನ್ನಿತರರು ಇದರ ಲಾಭ ಪಡೆಯಬಹುದಾಗಿದೆ.

ಇಲ್ಲಿ 42 ರೂ ಗಳಿಂದ ಕಂತು ಕಟ್ಟಬಹುದಾಗಿದ್ದು, ಮಧ್ಯದಲ್ಲಿ ನಿಲ್ಲಿಸಿದರೆ ಅಥವಾ ಕಂತು ಕಟ್ಟುವುದು ತಡವಾದರೆ ಪಿಂಚಣಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹಾಗೂ ಕೆಲವೊಮ್ಮೆ ಸರ್ಕಾರದ ಅನುದಾನವು ಲಭಿಸುವ ಸಾಧ್ಯತೆ ಇದ್ದು, ನಾಮಿನಿ ನೀಡುವ ವ್ಯವಸ್ಥೆ ಇರುತ್ತದೆ.