Home News Central Govt: ಪಾಕಿಸ್ತಾನಿಗಳಿಗೆ ದೇಶ ತೊರೆಯಲು ಕಾಲಾವಕಾಶ ವಿಸ್ತರಿಸಿ ಕೇಂದ್ರ ಸರಕಾರ ಆದೇಶ!

Central Govt: ಪಾಕಿಸ್ತಾನಿಗಳಿಗೆ ದೇಶ ತೊರೆಯಲು ಕಾಲಾವಕಾಶ ವಿಸ್ತರಿಸಿ ಕೇಂದ್ರ ಸರಕಾರ ಆದೇಶ!

Hindu neighbor gifts plot of land

Hindu neighbour gifts land to Muslim journalist

Central Govt: ಭಾರತದಲ್ಲಿ ಉಳಿದುಕೊಂಡಿರುವ ಪಾಕಿಸ್ತಾನಿ ಪ್ರಜೆಗಳಿಗೆ ಮುಂದಿನ ಆದೇಶದವರೆಗೆ ವಾಘಾ-ಅಟ್ಟಾರಿ ಗಡಿಯ ಮೂಲಕ ಮರಳಲು ಕೇಂದ್ರವು ಅವಕಾಶ ನೀಡಿದೆ. ಪಾಕಿಸ್ತಾನಿಗಳಿಗೆ ದೇಶ ತೊರೆಯಲು ಕಾಲಾವಕಾಶ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೆ ವಾಘಾ-ಅಟ್ಟಾರಿ ಗಡಿಯ ಮೂಲಕ ಮರಳಲು ಕೇಂದ್ರ ಆದೇಶ ನೀಡಿದೆ.

ಎಪ್ರಿಲ್‌ 30 ರಂದು ಗಡಿಯನ್ನು ಮುಚ್ಚಲಾಗುವುದು ಎಂದು ತನ್ನ ಹಿಂದಿನ ನಿರ್ದೇಶನವನ್ನು ಗೃಹಸಚಿವಾಲಯ ಮಾರ್ಪಾಡು ಮಾಡುತ್ತದೆ.