News Bilinele: ಬಿಳಿನೆಲೆ ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘ (ನಿ) ಉದ್ಯೋಗಿ ನಾರಾಯಣ ನಾಯ್ಕ ಅವರಿಗೆ ಇಂದು ಸೇವಾ ನಿವೃತ್ತಿ! By ಕಾವ್ಯ ವಾಣಿ - April 29, 2025 FacebookTwitterPinterestWhatsApp Bilinele: ಬಿಳಿನೆಲೆ (Bilinele) ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘ (ನಿ) ಇಲ್ಲಿ ಸುಮಾರು 38 ವರ್ಷಗಳಿಂದ ಸೇವೆ ಸಲ್ಲಿಸಿರುವ ನಾರಾಯಣ ನಾಯ್ಕ ತಿಮ್ಮಡ್ಕ ಅವರು ಇಂದು ಸೇವಾ ನಿವೃತ್ತಿ ಹೊಂದಿರುತ್ತಾರೆ.