

Dharmasthala: ಧರ್ಮಸ್ಥಳ ಕೇಸ್‌ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎಂಟ್ರಿ ನೀಡಿದೆ. ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಇಂದು ಭೇಟಿ ನೀಡಲಿರುವ ಆಯೋಗ ಅಸ್ಥಿಪಂಜರ ಕುರಿತು ಮಾಹಿತಿ ಪಡೆಯಲಿದೆ ಎಂದು ವರದಿಯಾಗಿದೆ.
ಧರ್ಮಸ್ಥಳ ಪ್ರಕರಣಕ್ಕೆ ಕಗ್ಗಂಟಾಗಿದೆ. ಪ್ರಕರಣದ ತನಿಖೆಗೆ ಇಳಿದ ಮಾನವ ಹಕ್ಕುಗಳ ಆಯೋಗ ಇಂದು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಅಸ್ಥಿಪಂಜರ ಹಾಗೂ ಮೂಳೆಗಳು ಪತ್ತೆಯಾಗಿರುವ ಕುರಿತು ಮಾಹಿತಿ ಸಂಗ್ರಹ ಮಾಡಲಿದೆ.













