Home News Bhavanna Ramann: ಅದ್ಧೂರಿಯಾಗಿ ನಡೆದ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

Bhavanna Ramann: ಅದ್ಧೂರಿಯಾಗಿ ನಡೆದ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ

Hindu neighbor gifts plot of land

Hindu neighbour gifts land to Muslim journalist

Bhavanna Ramann: ನಟಿ ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರ ಮಾಡಲಾಗಿದೆ. ದಾವಣಗೆರೆಯಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಮದುವೆ ಆಗಿಲ್ಲದೇ ಭಾವನಾ ಅವರು ಐವಿಎಫ್‌ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳನ್ನು ಪಡೆಯಲಿದ್ದಾರೆ.

ಈ ಸೀಮಂತ ಶಾಸ್ತ್ರದಲ್ಲಿ ಸೆಲೆಬ್ರಿಟಿಗಳು ಮತ್ತು ಕುಟುಂಬದವರು ಭಾಗಿ ಆಗಿದ್ದಾರೆ.