Home News Bengaluru: ಬಲೂನ್ ಮೂಲಕ ಹೀಲಿಯಂ ಗ್ಯಾಸ್ ಹೀರಿ ಬೆಂಗಳೂರಿನಲ್ಲಿ ಸಕಲೇಶಪುರ ಮೂಲದ ಟೆಕ್ಕಿ ಆತ್ಮಹತ್ಯೆ !!

Bengaluru: ಬಲೂನ್ ಮೂಲಕ ಹೀಲಿಯಂ ಗ್ಯಾಸ್ ಹೀರಿ ಬೆಂಗಳೂರಿನಲ್ಲಿ ಸಕಲೇಶಪುರ ಮೂಲದ ಟೆಕ್ಕಿ ಆತ್ಮಹತ್ಯೆ !!

Bengaluru

Hindu neighbor gifts plot of land

Hindu neighbour gifts land to Muslim journalist

Bengaluru: ಬಲೂನ್ ಗೆ ಹೀಲಿಯಂ ಕವರ್ (Helium cover) ತುಂಬಿಸಿಕೊಂಡು ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electrnic City) ನಡೆದಿದೆ.

ಹೌದು, ಬೆಂಗಳೂರಿನಲ್ಲಿ 22 ವರ್ಷದ ಟೆಕ್ಕಿ ಹೀಲಿಯಂ ಗ್ಯಾಸ್‌ (Helium Gas) ಬಳಸಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿರುವ ಈತ, ನಗರದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ (Neeladri Nagar) ಹೋಟೆಲೊಂದರ ರೂಂನಲ್ಲಿ ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಮೂಲಕ ಜೀವ ತೆಗೆದುಕೊಂಡಿದ್ದಾನೆ.

ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದ. ಮೂಲತಃ ಹಾಸನ (Hassan) ಜಿಲ್ಲೆಯ ಸಕಲೇಶಪುರದವನು (Sakaleshapur) ಎಂದು ತಿಳಿದುಬಂದಿದೆ. ಕಳೆದ ಕೆಲ ತಿಂಗಳಿನಿಂದ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದ. ಎಂಟೆಕ್ ಎಕ್ಸ್ಂ ಬರೆಯುವ ಸಲುವಾಗಿ ಬೆಂಗಳೂರಿಗೆ (Bangaluru) ಬಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಹೋಟೆಲೊಂದರಲ್ಲಿ ರೂಂ ಮಾಡಿಕೊಂಡಿದ್ದ. ನಿನ್ನೆ (ಆ.19ರಂದು) ದೊಡ್ಡ ಬ್ಯಾಗ್ ತೆಗೆದುಕೊಂಡು ಪೀಣ್ಯಕ್ಕೆ (Peenya) ತೆರಳಿದ್ದ. ಹೀಲಿಯಂ ಗ್ಯಾಸ್ (Helium Gas) ಪರ್ಚೇಸ್ ಮಾಡಿ ಲಾಡ್ಜ್ಗೆ ಮರಳಿದ್ದ

ಬಲೂನ್‌ಗೆ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಲಿಯಂ ಗ್ಯಾಸ್ ಬಳಸಿದರೆ ಅದು ದೇಹದೊಳಗೆ ಹೊಕ್ಕು ಕ್ಷಣಾರ್ಧದಲ್ಲಿ ಉಸಿರು ಕಟ್ಟುತ್ತದೆ. ಇದರಿಂದ ದೇಹದ ಆಕ್ಸಿಜನ್ ವರ್ಕ್ ಮಾಡದೆ ಕ್ಷಣಾರ್ಧದಲ್ಲಿ ಸಾಯುತ್ತಾರೆ. ಜೊತೆಗೆ ಸಾಯುವಾಗ ನೋವು ಕೂಡ ಆಗುವುದಿಲ್ಲ ಎಂದು ಕವರ್ ಮೂಲಕ ಹೀಲಿಯಂ ಗ್ಯಾಸ್ ಇನ್ ಹೇಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಬಳಿಕ ಯಾಜ್ಙಿಕ್ ಮೃತದೇಹವನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಯಿತು.