Home News 24 ಬಿಯರ್ ಬಾಟಲ್ ಕುಡಿದು ಆಕೆಯ ಮೇಲೆರಗಿದ್ದರ ಪರಿಣಾಮ ಆಕೆ ಸಾವು!! ಆರೋಪಿಯ ಶಿಕ್ಷೆಯ ಪ್ರಮಾಣ...

24 ಬಿಯರ್ ಬಾಟಲ್ ಕುಡಿದು ಆಕೆಯ ಮೇಲೆರಗಿದ್ದರ ಪರಿಣಾಮ ಆಕೆ ಸಾವು!! ಆರೋಪಿಯ ಶಿಕ್ಷೆಯ ಪ್ರಮಾಣ ಹೆಚ್ಚು ಮಾಡಲು ಕೋರ್ಟ್ ಗೆ ಮನವಿ ಸಲ್ಲಿಸಿದ ನಾಗರಿಕರು

Hindu neighbor gifts plot of land

Hindu neighbour gifts land to Muslim journalist

ವಿದೇಶದಲ್ಲಿ 24 ಬಿಯರ್ ಬಾಟಲ್ ಕುಡಿದು ನಡೆಸಿದ ಅತಿರೇಕದ ಸಂಭೋಗ ಪ್ರಕರಣ ಬಹಳ ಸುದ್ದಿ ಮಾಡುತ್ತಿದೆ. ವಾಷಿಂಗ್ಟನ್ ಕೆಲ ತಿಂಗಳುಗಳ ಹಿಂದೆ ಈ ಘಟನೆ ನಡೆದಿದ್ದು, ಸದ್ಯ ಪ್ರಕರಣದಲ್ಲಿನ ಆರೋಪಿತನ ಶಿಕ್ಷೆಯ ಪ್ರಮಾಣ ಪ್ರಕಟದಿಂದಾಗಿ ಮತ್ತೆ ಸದ್ದು ಮಾಡುತ್ತಿದೆ.

ಪ್ರಿಯಕರನೊಂದಿಗೆ ಮಿಲನದಲ್ಲಿದ್ದ ಓರ್ವ ಮಹಿಳೆ,ಆತನ ಒರಟಾದ, ಅತಿರೇಕದ ಸಂಭೋಗಕ್ಕೆ ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾಳೆ. ಅಂದು ಸ್ಯಾಮ್ ಪೈಬಸ್ ಎನ್ನುವ ವ್ಯಕ್ತಿ ಸೋಫಿ ಎನ್ನುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ, ಅದೊಂದು ದಿನ ಅವರಿಬ್ಬರೂ ಮಿಲನದಲ್ಲಿ ತಮ್ಮನ್ನು ತಾವು ಮೈಮರೆತಾಗ,ಅತಿರೇಕದ ಸಂಭೋಗದಲ್ಲಿ ಆಕೆಯನ್ನು ಹೊಡೆದು, ಆಕೆಯ ಕುತ್ತಿಗೆ ಹಿಸುಕಿದ್ದನು. ಎಲ್ಲಾ ಮುಗಿಯುವಾಗ ಆಕೆಯೂ ಮುಗುದಿದ್ದಳು ಎಂಬುವುದು ಆ ಬಳಿಕ ಆತನಿಗೆ ಅರಿವಾಗುತ್ತದೆ.

ಇತ್ತ ಪ್ರಕರಣ ದಾಖಲಾಗಿ ಆತನ ಬಂಧನ ಕೂಡಾ ಆಗುತ್ತದೆ. ಕೋರ್ಟ್ ಆತನಿಗೆ ಶಿಕ್ಷೆ ಪ್ರಕಟಿಸಿದನ್ನು ಪೈಬಸ್ ನ ಹೆಂಡತಿ ಹಾಗೂ ಇತರು ಆಕ್ರೋಶಿಸಿದ್ದು, ಪೈಬಸ್ ನನಗೆ ಗೊತ್ತಿಲ್ಲದಂತೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ,ಆಕೆಯೇ ಆತನನ್ನು ಪ್ರಚೋದಿಸಿದ್ದಾಳೆ, ಕುತ್ತಿಗೆ ಹಿಡಿಯಲು, ಹೊಡೆಯಲು ಎಲ್ಲವುದಕ್ಕೂ ಆಕೆಯೇ ಆಸ್ಪದ ನೀಡಿದ್ದಾಳೆ ಎಂದೆಲ್ಲಾ ವಿವರಿಸಿ ಆತನಿಗೆ ವಿಧಿಸಿದ ಶಿಕ್ಷೆ ಇತರರಿಗೆ ಉದಾಹರಣೆಯಗಬೇಕು ಎಂದು ಹಠ ಹಿಡಿದಿದ್ದಾರೆ.

ಇತ್ತ ವಿಮೆನ್ ಏಡ್ ನ ಪ್ರತಿನಿಧಿಯೊಬ್ಬರು ಮಾತನಾಡಿ, ಪ್ರತೀ ಪ್ರಕಾರಣದಲ್ಲೂ ಮಹಿಳೆಯೇ ತಮ್ಮನ್ನು ಅತಿರೇಕದ ವರ್ತನೆಯ ಸೆಕ್ಸ್ ಗೆ ಪ್ರಚೋದಿಸಿದ್ದಾಳೆ ಎಂದು ವಾದಿಸಿ ನೀರ್ದೋಷಿಯಾಗುತ್ತಾನೆ ಎಂದು ಹೇಳಿದ್ದಾರೆ.