Home News Sullia: ಸುಳ್ಯ: ಅಪರಿಚಿತ ವ್ಯಕ್ತಿಯಿಂದ ಕತ್ತಿ ಹಿಡಿದು ಅಂಗಡಿ ಮಾಲಕರಿಗೆ ಬೆದರಿಕೆ!

Sullia: ಸುಳ್ಯ: ಅಪರಿಚಿತ ವ್ಯಕ್ತಿಯಿಂದ ಕತ್ತಿ ಹಿಡಿದು ಅಂಗಡಿ ಮಾಲಕರಿಗೆ ಬೆದರಿಕೆ!

Hindu neighbor gifts plot of land

Hindu neighbour gifts land to Muslim journalist

Sullia: ಅಪರಿಚಿತ ವ್ಯಕ್ತಿಯೋರ್ವ ಸುಳ್ಯ (Sullia) ಪೇಟೆಯಲ್ಲಿ ಕತ್ತಿಯನ್ನು ಹಿಡಿದು ಅಂಗಡಿಯ ಮುಂಭಾಗಕ್ಕೆ ಬಂದು ಮಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಬೆದರಿಸುವ ಕೃತ್ಯ ಮಾಡುತ್ತಿದ್ದು ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂಗಡಿಯ ಮಾಲಕರುಗಳು ಸುಳ್ಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಆದರೆ ಪೊಲೀಸರಿಂದ ಯಾವುದೇ ರೀತಿಯ ಸ್ಪಂದನೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ವ್ಯಕ್ತಿಯ ಚಲನ ವಲನ ನೋಡಿದರೆ ಮಾನಸಿಕ ವ್ಯಕ್ತಿಯಂತೆ ಕಂಡು ಬರುತ್ತದೆ ಎನ್ನಲಾಗುತ್ತಿದೆ.