Home News Amazon ನೀಡುತ್ತಿದೆ ಬೇಸಿಗೆಯ ಅದ್ಭುತ ಕೊಡುಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಿರಿ ಏರ್‌ಕೂಲರ್‌

Amazon ನೀಡುತ್ತಿದೆ ಬೇಸಿಗೆಯ ಅದ್ಭುತ ಕೊಡುಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಿರಿ ಏರ್‌ಕೂಲರ್‌

Air Cooler Offer

Hindu neighbor gifts plot of land

Hindu neighbour gifts land to Muslim journalist

Air Cooler Offer : ಪ್ರಸಿದ್ದ ಇ-ಕಾಮರ್ಸ್ ಅಮೆಜಾನ್ (Amazon) ಪ್ರತಿಬಾರಿ ವಿವಿಧ ಆಕರ್ಷಕ ಆಫರ್ ಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಸದ್ಯ ಇದೀಗ ಅಂತಹದೇ ಬಂಪರ್ ಆಫರ್ ಒಂದನ್ನು ಗ್ರಾಹಕರ ಮುಂದಿಟ್ಟಿದೆ. ಹೌದು, ಅಮೆಜಾನ್ ಎಸಿಗಳ ಮೇಲೆ ಭಾರಿ ಕೊಡುಗೆಗಳನ್ನು(Amazon offer) ನೀಡುತ್ತಿದೆ. ಡೀಲ್ ಆಫ್ ದಿ ಡೇ (Amazon Deal Of The Day) ಅಡಿಯಲ್ಲಿ ವೋಲ್ಟಾಸ್ 1.4 ಟನ್ 3 ಸ್ಟಾರ್ ಅಡ್ಜಸ್ಟಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಎಸಿ(Air Cooler Offer) ಖರೀದಿಸಲಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಡೀಲ್ ಆಫ್ ದಿ ಡೇ ಅಡಿಯಲ್ಲಿ ಅಮೆಜಾನ್ ವೋಲ್ಟಾಸ್ 1.4 ಟನ್ 3 ಸ್ಟಾರ್ ಅಡ್ಜಸ್ಟಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಸದ್ಯ ಈ ಎಸಿಯ ಮೂಲ ಬೆಲೆ ರೂ.70,990 ಆಗಿದ್ದು, ಅಮೆಜಾನ್ ಶೇ.54ರಷ್ಟು ನೇರ ರಿಯಾಯಿತಿ ನೀಡುತ್ತಿದೆ. ಜೊತೆಗೆ ಕೇವಲ 32,490 ರೂ.ಗೆ 38,500 ರೂ.ಗಳ ರಿಯಾಯಿತಿಯಲ್ಲಿ ಇದನ್ನು ಪಡೆಯಬಹುದು.

ಇನ್ನು, ಐಸಿಐಸಿಐ ಕ್ರೆಡಿಟ್ ಕಾರ್ಡ್ (ICICI credit card) ಮೂಲಕ ಖರೀದಿಸಿದರೆ, ರೂ.3 ಸಾವಿರ ರಿಯಾಯಿತಿ ಪಡೆಯಬಹುದು. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ನೀವು ರೂ.1500 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ, ನಂತರ ನೀವು ರೂ.29,490 ಕ್ಕೂ ಎಸಿ ಖರೀದಿಸಬಹುದು.

ಈ ಎಸಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು, ರಿಮೋಟ್ ಕಂಟ್ರೋಲ್ಡ್, ಡಸ್ಟ್ ಫಿಲ್ಟರ್ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ ಅಮೆಜಾನ್(Amazon) ನಲ್ಲಿ ಈ ಎಸಿ ಮೇಲೆ ಆಫರ್ ಇದ್ದು, ಈ ಕೂಡಲೇ ಖರೀದಿಸಿ.

ಇದನ್ನೂ ಓದಿ : Pooja Hegde: ಕರಾವಳಿ ಬೆಡಗಿ, ನಟಿ ಪೂಜಾ ಹೆಗ್ಡೆಗೆ ಭರ್ಜರಿ ಬೆಲೆಯ ಕಾರು ಗಿಫ್ಟ್‌ ನೀಡಿದ ನಿರ್ದೇಶಕ! ಪ್ರೀತಿಯಲ್ಲಿ ಬಿದ್ದರಾ ಪೂಜಾ?