Home News Air India Plane Crash: ವಿಮಾನ ಪತನ ಪ್ರಕರಣ ಬೆನ್ನಲ್ಲೇ ಅಹಮದಾಬಾದ್‌ ಏರ್‌ಪೋರ್ಟ್‌ ತಾತ್ಕಾಲಿಕ ಬಂದ್‌

Air India Plane Crash: ವಿಮಾನ ಪತನ ಪ್ರಕರಣ ಬೆನ್ನಲ್ಲೇ ಅಹಮದಾಬಾದ್‌ ಏರ್‌ಪೋರ್ಟ್‌ ತಾತ್ಕಾಲಿಕ ಬಂದ್‌

Hindu neighbor gifts plot of land

Hindu neighbour gifts land to Muslim journalist

Air India Plane Crash: 242 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನವು ಅಹಮದಾಬಾದ್‌ನ ಏರ್‌ಪೋರ್ಟ್‌ ಬಳಿ ಪತಗೊಂಡ ಘಟನೆಯ ನಂತರ ಇದೀಗ ಅಹಮದಾಬಾದ್‌ ಏರ್‌ಪೋರ್ಟನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

ಏರ್‌ಇಂಡಿಯಾ ವಿಮಾನ ಪತನಗೊಂಡಿರುವ ಬೆನ್ನಲ್ಲೇ ಅಹಮದಾಬಾದ್‌ ಏರ್‌ಪೋರ್ಟನ್ನು ಕೆಲ ಸಮಯದವರೆಗೆ ಬಂದ್‌ ಮಾಡಲಾಗಿದೆ. ಏರ್‌ಇಂಡಿಯಾದ ಎಲ್ಲಾ ವಿಮಾನಗಳ ಟೇಕಾಫ್‌, ಲ್ಯಾಂಡಿಂಗ್‌ ಸ್ಥಗಿತ ಮಾಡಲಾಗಿದೆ. ಸಂಜೆ 5 ಗಂಟೆಯವರೆಗೆ ವಿಮಾನಗಳ ಹಾರಾಟ ಸ್ಥಗಿತ ಮಾಡಲಾಗಿದೆ.