Home News Sullia: ಸುಳ್ಯ: ಪಿಕಪ್ ವಾಹನಗಳ ನಡುವೆ ಅಪಘಾತ; 600 ಲೀ. ಹಾಲು ರಸ್ತೆ ಪಾಲು!

Sullia: ಸುಳ್ಯ: ಪಿಕಪ್ ವಾಹನಗಳ ನಡುವೆ ಅಪಘಾತ; 600 ಲೀ. ಹಾಲು ರಸ್ತೆ ಪಾಲು!

Hindu neighbor gifts plot of land

Hindu neighbour gifts land to Muslim journalist

Sullia: ಸುಳ್ಯದ ಬಾಳಿಲದಲ್ಲಿ ಹಾಲು ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಇನ್ನೊಂದು ಪಿಕಪ್ ವಾಹನ ಡಿಕ್ಕಿಯಾಗಿ 600 ಲೀಟ‌ರ್ ಹಾಲು ರಸ್ತೆ ಪಾಲಾದ ಘಟನೆ ನಡೆದಿದೆ.

ಪಿಕಪ್ ವಾಹನವು 4 ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟ‌ರ್ ಹಾಲು ತುಂಬಿದ್ದ 20 ಕ್ಯಾನ್‌ಗಳನ್ನು ತೆಗೆದುಕೊಂಡು ಬೆಳ್ಳಾರೆ ಕಡೆಗೆ ಬರುತ್ತಿದ್ದಾಗ ಘಟನೆ ಸಂಭವಿದೆ.

ಘಟನೆಯಲ್ಲಿ ಚಾಲಕ ಸಯ್ಯದ್ ಅಬ್ದುಲ್ ಚೆನ್ನಾವರ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.