Home News Columbia: ಇಲ್ಲಿ ಮದುವೆಯಾದ ಯುವಕ ಮೊದಲು ಕತ್ತೆಯೊಂದಿಗೆ ಸಂಭೋಗ ನಡೆಸಬೇಕು, ಬಳಿಕ ಹೆಂಡತಿಯೊಂದಿಗೆ – ಕಾರಣ...

Columbia: ಇಲ್ಲಿ ಮದುವೆಯಾದ ಯುವಕ ಮೊದಲು ಕತ್ತೆಯೊಂದಿಗೆ ಸಂಭೋಗ ನಡೆಸಬೇಕು, ಬಳಿಕ ಹೆಂಡತಿಯೊಂದಿಗೆ – ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Hindu neighbor gifts plot of land

Hindu neighbour gifts land to Muslim journalist

Columbia: ಮದುವೆಯ ನಂತರ ಹೆಂಡತಿಯೊಂದಿಗೆ ಮೊದಲ ರಾತ್ರಿ ಮಾಡಿಕೊಳ್ಳುವುದು ಒಂದು ಸಂಪ್ರದಾಯ. ಮತ್ತು ಇದು ನೈಸರ್ಗಿಕ ಕ್ರಿಯೆ. ಆದರೆ ಅಚ್ಚರಿ ಎಂಬಂತೆ ಇಲ್ಲೊಂದೆಡೆ ಮದುವೆಯಾದ ವರ ಮೊದಲ ಬಾರಿಗೆ ಕತ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು. ಬಳಿಕ ಆತ ಹೆಂಡತಿಯೊಂದಿಗೆ ಮಲಕಬೇಕಂತೆ!!

ಹೌದು.. ಕೊಳಂಬಿಯದಲ್ಲಿ ಮದುವೆಗೆ ಮೊದಲು ಯುವಕನು ಕತ್ತೆಯೊಂದಿಗೆ ಸಂಭೋಗ ಮಾಡಬೇಕು.. ಅವರು ಇದನ್ನು ನಿರಾಕರಿಸಿದರೆ ಮದುವೆ ನಿಂತು ಹೋಗುತ್ತದೆ. ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಸಂಪ್ರದಾಯವು ಇಂದಿಗೂ ಕೆರಿಬಿಯನ್ ದೇಶವಾದ ಕೊಲಂಬಿಯಾದ ನಗರದಲ್ಲಿ ಮುಂದುವರೆದಿದೆ ಎನ್ನಲಾಗಿದೆ. ಇಲ್ಲಿ ಯುವಕ ತನ್ನ ಮದುವೆಗೂ ಮೊದಲು ಕತ್ತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ವರದಿ ಹೇಳುತ್ತದೆ. ಇದರ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಸಹ ನಿರ್ಮಿಸಲಾಗಿದೆ, ಅದರಲ್ಲಿ ಒಬ್ಬ ವ್ಯಕ್ತಿ ಕತ್ತೆಗಳೊಂದಿಗೆ ಸಂಭೋಗಿಸುವುದರಿಂದ ಶಿಶ್ನವು ಉದ್ದವಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾನೆ. ಅಲ್ಲದೆ ವೈದ್ಯರು ಕೂಡ ಇದನ್ನು ಸಮರ್ಥಿಸಿಕೊಂಡಿದ್ದಾರೆ.