News Udupi: ಕುಂದಾಪುರದಲ್ಲಿ 13 ವರ್ಷದ ಬಾಲಕ ನಾಪತ್ತೆ By ಹೊಸಕನ್ನಡ ನ್ಯೂಸ್ - June 16, 2025 FacebookTwitterPinterestWhatsApp Udupi: ಕುಂದಾಪುರದ ಗಂಗೊಳ್ಳಿಯಲ್ಲಿ ಎಂಟನೇ ತರಗತಿ ಬಾಲಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. 13 ವರ್ಷದ ಬಾಲಕ ಫಾಝ ಎಂಟನೇ ತರಗತಿಯಲ್ಲಿ ಓದುತ್ತಿದ್ದು ಜೂನ್ 16 ಸೋಮವಾರದಂದು ಬೆಳಿಗ್ಗೆ ಸುಮಾರು 8 ಗಂಟೆಯಿಂದ ನಾಪತ್ತೆಯಾಗಿರುವ ಘಟನೆ ಕುಂದಾಪುರದ ಗಂಗೊಳ್ಳಿ ಗ್ರಾಮದಲ್ಲಿ ನಡೆದಿದೆ.