Home Latest Health Updates Kannada Viral video : ಮೊಬೈಲ್ ಹಿಡಿದು ಲೈವ್ ಬಂದ ಮಗಳು – ಸಡನ್ ಎಂಟ್ರಿ ಕೊಟ್ಟ...

Viral video : ಮೊಬೈಲ್ ಹಿಡಿದು ಲೈವ್ ಬಂದ ಮಗಳು – ಸಡನ್ ಎಂಟ್ರಿ ಕೊಟ್ಟ ಅಪ್ಪ ಮಾಡಿದ್ದೇನು ಗೊತ್ತಾ?! ಯಪ್ಪಾ.. ಬೆಚ್ಚಿಬೀಳಿಸುತ್ತೆ ವಿಡಿಯೋ

Viral video

Hindu neighbor gifts plot of land

Hindu neighbour gifts land to Muslim journalist

 

Viral video: ಇಂದಿನ ಯುವ ಜನತೆಗೆ ಜನ ತಮ್ಮನ್ನು ಹೆಚ್ಚು ಗುರುತಿಸಬೇಕು ಎಂಬ ಆಸೆ. ಇದಕ್ಕಾಗಿ ಮಾರ್ಡನ್ ಬಟ್ಟೆ ತೊಟ್ಟು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ವಿಡಿಯೋ ಮಾಡುವುದು ಹಾಗೂ ಲೈವ್ ಬರುವುದೆಲ್ಲ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬಳು ಯುವತಿ ಮೊಬೈಲ್ ಹಿಡಿದು ಫೇಸ್ ಬುಕ್ ಅಲ್ಲಿ ಲೈವ್ ಬಂದಿದ್ದಾಳೆ. ಅದೇ ಸಮಯಕ್ಕೆ ಅಲ್ಲಿಗೆ ಎಂಟ್ರಿ ಕೊಟ್ಟ ಅವಳ ಅಪ್ಪ ಏನು ಮಾಡಿದ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ ಈ ಕುರಿತು ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ(Viral video).

ಇದನ್ನೂ ಓದಿ: Government Schemes: ಸರ್ಕಾರದ ಬಂಪರ್ ಆಫರ್, ಹೆಣ್ಣು ಮಕ್ಕಳ ಪೋಷಕರಿಗೆ 2 ಲಕ್ಷ ರೂ ಸಿಗುತ್ತoತೆ!

ಹೌದು, ಯುವತಿಯೊಬ್ಬಳು ಮಾರ್ಡನ್ ಬಟ್ಟೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ನಡುವೆ ಆಕೆ ಇದ್ದ ಜಾಗಕ್ಕೆ ಅವರ ಪೋಷಕರು ಆಗಮಿಸುತ್ತಾರೆ. ಆಗ ಅವಳ ಅಪ್ಪ ಏನು ಮಾಡಿದ ಎಂದು ವಿಡಿಯೋ ನೋಡಿದರೆ ನೀವೇ ಬೆಚ್ಚಿಬೀಳ್ತೀರಾ!!

ಅಂದಹಾಗೆ ವೈರಲ್ ವಿಡಿಯೋದಲ್ಲಿ, ಮಾರ್ಡನ್ ಬಟ್ಟೆ ಧರಿಸಿ ಲೈವ್ ಮಾಡುತ್ತಿರುತ್ತಾಳೆ. ಹೆಚ್ಚಿನ ಸಂಖ್ಯೆಯ ಜನರು ಆಕೆಯ ವಿಡಿಯೋ ವೀಕ್ಷಿಸುತ್ತಾ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟರಲ್ಲಿ ಯುವತಿಯ ಪೋಷಕರು ಬಂದಿದ್ದಾರೆ. ಲೈವ್ ಸ್ಟ್ರೀಮಿಂಗ್ ನೋಡಿದ ತಂದೆ ಕೋಪಗೊಂಡು ಯುವತಿಗೆ ಥಳಿಸಲು ಪ್ರಾರಂಭಿಸಿದ್ದಾರೆ. ಥಳಿಸುವುದು ಎಂದರೇನು, ಯಾರಾದರೂ ಗೂಂಡಾಗಳು ಹೊಡೆಯುವ ರೀತಿ ಆಕೆಯನ್ನು ಕೆಳಗೆ ಹಾಕಿ ಹೊಡೆಯೋದನ್ನು ನೋಡಿದ್ರೆ ಎಂತವರಿಗೂ ಆಘಾತ ಆಗದೆ ಇರದು.

ಆ ನಂತರ ಯುವತಿ ಕಿರುಚಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು, ಈ ಫೈಟ್ ನಡೆಯುತ್ತಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಇದನ್ನು ವೀಕ್ಷಿಸುತ್ತಿರುವುದು, ಬಗೆಬಗೆಯಾಗಿ ಕಮೆಂಟಿಸುತ್ತಿರುವುದನ್ನು ಕಾಣಬಹುದು. ಯಾರೋ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

https://x.com/AzzatAlsaalem/status/1754623809796096318?t=yZG6CAaXRdBQ4BqDfiLChw&s=08