Home Latest Health Updates Kannada Male Best Condoms: ಇವೇ ನೋಡಿ ಪುರುಷರು ಹೆಚ್ಚಾಗಿ ಬಳಸೋ ಕಾಂಡೋಮ್- ಏನು ಇವುಗಳ...

Male Best Condoms: ಇವೇ ನೋಡಿ ಪುರುಷರು ಹೆಚ್ಚಾಗಿ ಬಳಸೋ ಕಾಂಡೋಮ್- ಏನು ಇವುಗಳ ಸ್ಪೆಷಾಲಿಟಿ ಗೊತ್ತಾ?!

Male Best Condoms

Hindu neighbor gifts plot of land

Hindu neighbour gifts land to Muslim journalist

Male Best Condoms: ಪುರುಷರು ದೈಹಿಕ ಸಂಪರ್ಕದ ವೇಳೆ ಕಾಂಡೋಮ್ ಬಳಸುತ್ತಾರೆ. ಅದರಲ್ಲೂ ಈಗಂತೂ ಮಾರುಕಟ್ಟೆಯಲ್ಲಿ ಆ್ಯಪಲ್​, ಸ್ಟ್ರಾಬೆರೀಸ್​ ಮತ್ತು ಚಾಕೊಲೇಟ್​ ಫ್ಲೇವರ್​ ಮುಂತಾದ ವೆರೈಟಿ ಕಾಂಡೋಮ್ಗಳು ಲಭ್ಯವಿದೆ. ಆದರೆ ಬೆಸ್ಟ್ ಕಾಂಡೋಮ್ (Male Best Condoms) ಯಾವುದು? ಅದನ್ನು ಆಯ್ಕೆ ಮಾಡುವುದು ಹೇಗೆ? ನಿಮ್ಮ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಕಾಂಡೋಮ್ ಕುರಿತ ಕೆಲವೊಂದಷ್ಟು ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಪ್ರತಿಯೊಬ್ಬರು ಕಾಂಡೋಮ್ಗಳು ಅತಿ ತೆಳ್ಳಗಿರುವುದರಿಂದ ಹಿಡಿದು ಸುರಕ್ಷಿತವಾಗಿದೆಯೇ ಎಂದು ಹುಡುಕುವವರೇ ಹೆಚ್ಚು. ಸದ್ಯ ದಂಪತಿಗಳ ವೈಯಕ್ತಿಕ ಆದ್ಯತೆಗಳು ಮತ್ತು ಇಚ್ಛೆಗಳನ್ನು ಗಣನೆಗೆ ತೆಗೆದುಕೊಂಡು, ವಸ್ತು, ಗಾತ್ರ, ಆಕಾರ, ಲೂಬ್ರಿಕಂಟ್ ಮುಂತಾದ ವಿವಿಧ ಅಂಶಗಳನ್ನು ಪರಿಗಣಿಸಿ ಇವು ಅತ್ಯುತ್ತಮ ಕಾಂಡೋಮ್ಗಳು ಎಂದು ಅಮೆಜಾನ್ ರೇಟಿಂಗ್ ಪ್ರಕಾರ ಹೇಳಲಾಗಿದೆ.

ಕಾಮಸೂತ್ರ ಅಲ್ಟ್ರಾ ಡಾಟೆಡ್ ಕಾಂಡೋಮ್ಸ್:
ಈ ಕಾಂಡೋಮ್ಗಳು ಸೆಡಕ್ಟಿವ್ ಪಾಯಿಂಟ್ಗಳನ್ನು ಹೊಂದಿದ್ದು ಇದು ಉತ್ಸಾಹವನ್ನು ಹುಟ್ಟುಹಾಕುತ್ತದೆ. ಇದರ ಒಂದು ಪ್ಯಾಕೆಟ್ನಲ್ಲಿ 20 ಕಾಂಡೋಮ್ಗಳು ಬರುತ್ತವೆ. ಇದರ ಬೆಲೆ ಅಂದಾಜು 250 ರೂ. ಆಗಿದ್ದು, Amazon ನಲ್ಲಿ 4/5 ರೇಟಿಂಗ್ ಇದೆ.

ಕಾಮಸೂತ್ರ ಡಾಟೆಡ್ ಕಾಂಡೋಮ್ಸ್: ಈ ಕಾಂಡೋಮ್ಗಳು ಉತ್ತಮ ಸಂವೇದನೆಗಾಗಿ ರಚನೆಯ ಮೇಲ್ಮೈಯನ್ನು ಹೊಂದಿರುತ್ತವೆ. ಇದರಲ್ಲಿ 20 ಕಾಂಡೋಮ್ಗಳಿರುತ್ತದೆ. ಕೇವಲ 150ರೂ.ಗೆ ಸಿಗುವ ಈ ಕಾಂಡೋಮ್ಗೆ Amazon ನಲ್ಲಿ ರೇಟಿಂಗ್ 4/5 ಇದೆ.

ಡ್ಯುರೆಕ್ಸ್ ಇನ್ವಿಸಿಬಲ್ ಸೂಪರ್ ಅಲ್ಟ್ರಾ ಥಿನ್ ಕಾಂಡೋಮ್ಸ್:
ಈ ಕಾಂಡೋಮ್ಗಳು ತುಂಬಾ ತೆಳ್ಳಗಿರುತ್ತವೆ. ಇದರ ಒಂದು ಪ್ಯಾಕ್ನಲ್ಲಿ 10 ಕಾಂಡೋಮ್ಗಳಿರುತ್ತದೆ. ಇದರ ಬೆಲೆ ಅಂದಾಜು 350 ರೂ. ಆಗಿದ್ದು, Amazon ನಲ್ಲಿ ರೇಟಿಂಗ್ 4.2/5 ಇದೆ .

ಕಾಮಸೂತ್ರ ಆನಂದ ಸರಣಿ ಕಾಂಡೋಮ್ಸ್:
ಇದರಲ್ಲಿ 20 ಕಾಂಡೋಮ್ಗಳಿರುತ್ತದೆ. ಇದು ಉತ್ತಮ ಗುಣಮಟ್ಟದೊಂದಿಗೆ ಉತ್ಸಾಹವನ್ನು ನೀಡುತ್ತದೆ. ಇದರ ಬೆಲೆ Amazon ನಲ್ಲಿ 240 ರೂ. ಆಗಿದ್ದು, 4/5 ರೇಟಿಂಗ್ ಇದಕ್ಕಿದೆ.

ಮ್ಯಾನ್ಫೋರ್ಸ್ ಲಿಚಿ ಫ್ಲೇವರ್ಡ್ ಎಕ್ಸ್ಟ್ರಾ ಡಾಟೆಡ್ ಕಾಂಡೋಮ್ಸ್:
ಈ ಕಾಂಡೋಮ್ಗಳು ಲಿಚಿ ಸೆಡಕ್ಟಿವ್ ಎಸೆನ್ಸ್ನಿಂದ ತುಂಬಿರುತ್ತವೆ. ಇದರ ಒಂದು ಪ್ಯಾಕ್ನಲ್ಲಿ 3 ಕಾಂಡೋಮ್ಗಳಿರುತ್ತದೆ. ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲೂಬ್ರಿಕೇಟೆಡ್ ಲ್ಯಾಟೆಕ್ಸ್ ಕೂಡ ಇದೆ. ಅಂದಾಜು 300ರೂಪಾಯಿ ಈ ಕಾಂಡೋಮ್ ಬೆಲೆ ಆಗಿದ್ದು, Amazon ನಲ್ಲಿ 4/5 ರೇಟಿಂಗ್ ಬಂದಿದೆ.

ಡ್ಯೂರೆಕ್ಸ್ ರಿಯಲ್ ಫೀಲ್ ಕಾಂಡೋಮ್ಸ್:
ಈ ಕಾಂಡೋಮ್ಗಳು ಚರ್ಮದ ಮೇಲೆ ನಿಜವಾದ ಚರ್ಮದಂತೆ ಭಾಸವಾಗುತ್ತವೆ. ಸುರಕ್ಷತೆಯನ್ನು ಒದಗಿಸುವಾಗ ಇವು ತೀವ್ರವಾದ ಅನುಭವವನ್ನು ನೀಡುತ್ತದೆ. ಜೊತೆಗೆ ಲ್ಯಾಟೆಕ್ಸ್ ಮುಕ್ತವಾಗಿದ್ದು, ಅಲರ್ಜಿ ಪೀಡಿತರಿಗೆ ಉತ್ತಮ ಆಯ್ಕೆಯಾಗಿದೆ. ಒಂದು ಪ್ಯಾಕ್ನಲ್ಲಿ 10 ಕಾಂಡೋಮ್ಗಳು ಬರುತ್ತದೆ. ಅಂದಾಜು ಇದರ ಬೆಲೆ 450 ರೂ. ಆಗಿದ್ದು, Amazon ನಲ್ಲಿ ಇದಕ್ಕೆ 4.2/5 ರೇಟಿಂಗ್ ಇದೆ.

ಸ್ಕೋರ್ ಸ್ಕಿನ್ ಥಿನ್, ಟೈಮ್ಲೆಸ್ ಮತ್ತು ಝಿಗ್ ಝಾಗ್ ಪ್ಲೆಷರ್ ಕಾಂಡೋಮ್ಸ್:
ಈ ಕಾಂಡೋಮ್ಗಳು ಅತ್ಯಂತ ತೆಳುವಾಗಿದ್ದು, ವಿಶಿಷ್ಟವಾದ ‘ಬೇರೆ ರೀತಿಯ’ ಅನುಭವವನ್ನು ನೀಡುತ್ತದೆ. ಒಂದು ಪ್ಯಾಕ್ನಲ್ಲಿ 3 ಕಾಂಡೋಮ್ಗಳಿರುತ್ತದೆ. ಇದರ ಅಂದಾಜು ಬೆಲೆ 350 ರೂಪಾಯಿ ಆಗಿದ್ದು, Amazon ನಲ್ಲಿ 4/5 ರೇಟಿಂಗ್ ಇದೆ.

ಡ್ಯೂರೆಕ್ಸ್ ಎಕ್ಸ್ ಟ್ರಾ ಡಾಟ್ಸ್ ಕಾಂಡೋಮ್ಸ್:
ಇವು ರೋಚಕ ಅನುಭವ ನೀಡುತ್ತವೆ. ಇವು ಉತ್ತಮ ಸುರಕ್ಷತೆಯನ್ನು ಒದಗಿಸುತ್ತವೆ. ಇದರ ಒಂದು ಪ್ಯಾಕ್ನಲ್ಲಿ 3 ಕಾಂಡೋಮ್ಗಳಿರುತ್ತದೆ. ಇದರ ಬೆಲೆ ಅಂದಾಜು 550 ರೂಪಾಯಿ, ಆಗಿದ್ದು Amazon ನಲ್ಲಿ 4.2/5 ರೇಟಿಂಗ್ ಇದೆ.

ಇದನ್ನು ಓದಿ: ಯಾವುದೇ ಕಾರಣಕ್ಕೂ ಇಲ್ಲಿ ಕಾಂಡೋಮ್​ಗಳನ್ನು ಯೂಸ್​ ಮಾಡೋ ಹಾಗಿಲ್ವಂತೆ! ಮಾಡಿದ್ರೆ ಕಾದಿರುತ್ತೆ ದೊಡ್ಡ ಶಿಕ್ಷೆ