Home Latest Health Updates Kannada Lovers news: ‘ಪ್ಲೀಸ್ ನನ್ನ ತಂಗಿಯೊಂದಿಗೆ ಮಲಗು’ ಎಂದು ಬಾಯ್ ಫ್ರೆಂಡ್ ಬೆನ್ನುಬಿದ್ದ ಪ್ರೇಯಸಿ –...

Lovers news: ‘ಪ್ಲೀಸ್ ನನ್ನ ತಂಗಿಯೊಂದಿಗೆ ಮಲಗು’ ಎಂದು ಬಾಯ್ ಫ್ರೆಂಡ್ ಬೆನ್ನುಬಿದ್ದ ಪ್ರೇಯಸಿ – ಕಾರಣ ತಿಳಿದರೆ ಶಾಕ್ ಆಗ್ತೀರಾ!!

Lovers News

Hindu neighbor gifts plot of land

Hindu neighbour gifts land to Muslim journalist

Lovers news: ಪ್ರೀತಿ ಎಂದ ಮೇಲೆ ಅಲ್ಲಿ ಪೋಸೆಸಿವ್ನೆಸ್ ಇದ್ದೇ ಇರುತ್ತದೆ. ತನ್ನ ಸಂಗಾತಿ ಬೇರೆಯವರೊಂದಿಗೆ ಹೆಚ್ಚು ಸಲಿಗೆಯಿಂದ ಇದ್ದರೆ ಅಥವಾ ಕ್ಲೋಸ್ ಆದರೆ ಎಂತವರಿಗೂ ಅದು ನೋವುಂಟು ಮಾಡುತ್ತದೆ. ಜಲಸಿಯನ್ನು ಹೆಚ್ಚಿಸುತ್ತದೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಂದೆಡೆ ಒಬ್ಬಳು ಯುವತಿ ತನ್ನ ಪ್ರಿಯಕರನಿಗೆ ನೀನು ನನ್ನ ತಂಗಿಯೊಂದಿಗೆ ಮಲಗಲೇ ಬೇಕೆಂದು ಬೆನ್ನತ್ತಿದ್ದಾಳೆ.

ಇದನ್ನೂ ಓದಿ: Tea Addiction: ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತೀರ? ಇಂದೇ ಸ್ಟಾಪ್ ಮಾಡಿ

ಹೌದು, ಅಮೇರಿಕಾದ(America)ನ್ಯೂಯಾರ್ಕ್ ನಲ್ಲಿ ಇಂತಹ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. 23 ವರ್ಷದ ಹೆಸರೇಳಲಿಚ್ಛಿಸದ ಯುವಕ ತನ್ನ ಗರ್ಲ್ ಫ್ರೆಂಡಿನ ವಿಚಿತ್ರ ಬೇಡಿಕೆ ಕೇಳಿ ಕಂಗಾಲಾಗಿ, ಅದಕ್ಕಾಗಿ ಜನರಲ್ಲಿ ಸಲಹೆ ಕೇಳಿ ಪೋಸ್ಟ್ ಒಂದನ್ನು ಹಾಕಿದ್ದಾನೆ. ‘ತಾನು 2 ವರ್ಷದಿಂದ ಗರ್ಲ್ ಫ್ರೆಂಡ ಜತೆ ಡೇಟಿಂಗ್ ಮಾಡುತ್ತಿದ್ದೇನೆ. ತುಂಬಾ ಚೆಲುವೆಯಾದ ಈಕೆ ಬೇರೆಯವರ ಕಷ್ಟಕ್ಕೆ ಮಿಡಿಯುತ್ತಾಳೆ. ನಾವಿಬ್ಬರೂ ಅಷ್ಟು ಪ್ರೀತಿ ಮಾಡುತ್ತಿದ್ದು ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದೇವೆ.ಆದರೀಗ

ನಮ್ಮಿಬ್ಬರ ಪವಿತ್ರ ಸಂಬಂಧಕ್ಕೆ ಕೊಡಲಿ ಪೆಟ್ಟು ಬೀಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮಾತು ಶುರುಮಾಡಿದ್ದಾನೆ.

ಮುಂದೆ ‘ನನ್ನ ಗರ್ಲ್‌ಫ್ರೆಂಡ್‌ನ ತಂಗಿಯೂ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಅವನ ಮೋಸದಿಂದಾಗಿ ಬ್ರೇಕಪ್ ಆಗಿದ್ದು, ಆಕೆ ತುಂಬಾ ಹತಾಶೆಗೊಂಡಿದ್ದಾಳೆ. ಇದರಿಂದಾಗಿ ನನ್ನ ಗರ್ಲ್ ಫ್ರೆಂಡ್ ನನ್ನ ಬಳಿ ಅವಳನ್ನು ಮೊದಲಿನಂತೆ ಮಾಡಬೇಕು, ಹತಾಶ ಭಾವನೆಯಿಂದ ಹೊರತರಬೇಕು, ಅದು ನಿನ್ನಿಂದ ಮಾತ್ರ ಸಾಧ್ಯ ಎಂದು ಹೇಳಿದಳು. ನಾನು ಒಪ್ಪಿಕೊಂಡಾಗ ನೀನು ನನ್ನ ಸಹೋದರಿಯೊಂದಿಗೆ ಮಲಗಿ ಸೆಕ್ಸ್ ಮಾಡಬೇಕು. ಆಗ ಮಾತ್ರ ಖಿನ್ನತೆಯಿಂದ ಹೊರಗೆ ಬರುತ್ತಾಳೆ. ಈ ಬಗ್ಗೆ ನನ್ನ ಸಹೋದರಿ ಕೂಡ ನಿಮ್ಮನ್ನು ಇಷ್ಟಪಟ್ಟಿದ್ದು, ನಿನ್ನೊಂದಿಗೆ ಮಲಗಲು ಸಿದ್ಧವಾಗಿದ್ದಾಳೆ ಎಂದು ತಿಳಿಸಿದ್ದಾಳಂತೆ!!

ಅಲ್ಲದೆ ತನ್ನ ಗೆಳತಿ ಈ ವಿಚಾರವನ್ನು ಹೇಳಿದಾಗ ಯೋಚಿಸಲು ಸಮಯ ಕೇಳಿದೆ. ಇಡೀ ದಿನ ರಾತ್ರಿ ನಿದ್ದೆಯೇ ಬರಲಿಲ್ಲ. ಒಂದು ವೇಳೆ ಗೆಳತಿ ಹೇಳಿದಂತೆ ಆಕೆಯ ಸಹೋದರಿ ಜತೆ ಸಂಭೋಗಿಸಿದರೆ, ಮೂವರ ನಡುವಿನ ಸಂಬಂಧ ಹಾಳಾಗಲಿದೆ ಎಂಬ ಭಯವಾಗಿದೆ. ನಂತರ, ನನ್ನ ಗರ್ಲ್‌ ಫ್ರೆಂಡ್ ಸಹೋದರಿಯೇ ನಮ್ಮ ಸಂಬಂಧವನ್ನು ಹಾಳು ಮಾಡಬಹುದು. ನನ್ನ ಗೆಳತಿಯೊಂದಿಗೆ ನಾನು ಹೊಂದಿರುವ ಶ್ರೇಷ್ಠ ಸಂಬಂಧ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಯುವಕನ ಈ ಪೋಸ್ಟ್ ಗೆ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.