Home latest 3 ಮದುವೆ ಆದರೂ ತೀರದ ಆಸೆ | ಇನ್ನೊಬ್ಬನ ಜೊತೆ ಲವ್ವಿ ಡವ್ವಿ ಮಾಡುವಾಗಲೇ ಪತಿಗೆ...

3 ಮದುವೆ ಆದರೂ ತೀರದ ಆಸೆ | ಇನ್ನೊಬ್ಬನ ಜೊತೆ ಲವ್ವಿ ಡವ್ವಿ ಮಾಡುವಾಗಲೇ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ !

Hindu neighbor gifts plot of land

Hindu neighbour gifts land to Muslim journalist

ಬರೋಬ್ಬರಿ 3 ಮದುವೆ ಆಗಿ ತೀರದ ಈಕೆಯ ಆಸೆಯನ್ನು ಮತ್ತೊಬ್ಬನ ಜೊತೆ ಲವ್ವಿ ಡವ್ವಿ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆಯೊಂದು ರಾಜೀವ್ ನಗರದಲ್ಲಿ ನಡೆದಿದೆ.

ನಿಧಾಖಾನ್ ಎಂಬಾಕೆಯೇ 3 ಮದುವೆ ಆಗಿರುವ ಮಹಿಳೆ. ಈಕೆ ಮೈಸೂರು ಉದಯಗಿರಿ ನಿವಾಸಿ.

ಈಗಾಗಲೇ ಈಕೆ ಮೂರು ಮದುವೆ ಮಾಡಿಕೊಂಡಿದ್ದು, ಮೊದಲ ಮತ್ತು 2ನೇ ಗಂಡನಿಂದ ದೂರವಾಗಿದ್ದಾಳೆ. ಆದರೂ ಟೆಂಡರ್ ಆಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್‌ನ ಪರಿಚಯ ಮಾಡಿಕೊಂಡಿದ್ದಾಳೆ‌. ಇಲ್ಲಿ ಮೊದಲ ಮದುವೆ ವಿಷಯ ಮುಚ್ಚಿಟ್ಟ ನಿಧಾಖಾನ್, 2ನೇ ಮದುವೆ ವಿಷಯವನ್ನ ಮಾತ್ರ ಅಜಾಮ್‌ಗೆ ಹೇಳಿದ್ದಳು. ಇವರಿಬ್ಬರೂ 2019ರ ನವಂಬರ್ ಮದುವೆ ಆಗಿದ್ದರು.

ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್‌ನಲ್ಲೇ ಬಿಜಿಯಾಗಿದ್ದಳಂತೆ. ಮೂರು ಮದುವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನಂತೆ. ಆತನ ಜತೆ ಈಕೆ ಇರುವಾಗಲೇ ರೆಡ್ ಹ್ಯಾಂಡ್ ಆಗಿ 3ನೇ ಗಂಡ ಅಜಾಮ್ ಖಾನ್, ಪತ್ನಿ ಮತ್ತು ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪತ್ನಿಯ ನಡೆಯನ್ನ ಪ್ರಶ್ನಿಸಿದ ಗಂಡನಿಗೆ ಈಕೆ ಜೀವ ಬೆದರಿಕೆಯನ್ನೂ ಹಾಕಿದ್ದಾಳೆ.