Home Jobs UPSC Recruitment : ಯುಪಿಎಸ್‌ಸಿ ಇಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಅ.27...

UPSC Recruitment : ಯುಪಿಎಸ್‌ಸಿ ಇಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಅ.27 ಕೊನೆಯ ದಿನಾಂಕ

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. 50 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಸೂಚನೆಗಾಗಿ www.upsc.gov.in ಗೆ ಭೇಟಿ ನೀಡಿ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27-10-2022

ಹುದ್ದೆಗಳ ವಿವರ :
ಸೀನಿಯರ್ ಡಿಸೈನ್ ಆಫೀಸರ್ ಗ್ರೇಡ್-1( ಇಂಜಿನಿಯರಿಂಗ್) :01
ಸೈಂಟಿಸ್ಟ್‌ ಬಿ(ಡಾಕುಮೆಂಟ್ಸ್ ): 7
ಜೂನಿಯರ್ ಸೈಂಟಿಫಿಕ್ ಆಫೀಸರ್: 1
ಸೈಂಟಿಸ್ಟ್‌ ಬಿ (ಫಾರೆನ್ಸಿಕ್ ನಾರ್ಕೊಟಿಕ್ಸ್‌) : 3
ಅಸಿಸ್ಟಂಟ್ ಆರ್ಕಿಟೆಕ್ಟ್‌: 13
ಅಸಿಸ್ಟಂಟ್ ಪ್ರೊಫೆಸರ್ ( ಆಯುರ್ವೇದ): 1
ಡ್ರಗ್ ಇನ್ಸ್‌ಪೆಕ್ಟರ್: 26

Total : 52

ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹೆಸರು, ವಿದ್ಯಾರ್ಹತೆ ದಾಖಲೆ, ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್‌ ಸಂಖ್ಯೆ, ಇತರೆ ಮಾಹಿತಿಗಳು ಅಗತ್ಯವಾಗಿ ಬೇಕು.

ಕೇಂದ್ರ ಲೋಕಸೇವಾ ಆಯೋಗದ ಒನ್ ಟೈಮ್‌ ರಿಜಿಸ್ಟ್ರೇಷನ್‌ ಪೋರ್ಟಲ್‌ನಲ್ಲಿ ಮೊದಲಿಗೆ ರಿಜಿಸ್ಟ್ರೇಷನ್‌ ಪಡೆದು ನಂತರ ಅರ್ಜಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ / ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : https://upsconline.nic.in/upsc/OTRP/index.php

ಇತರೆ ಹೆಚ್ಚಿನ ಮಾಹಿತಿಗಳಿಗೆ ಈ ಕೆಳಗಿನ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿರಿ.