Home latest ಕಾಲೇಜಿನಲ್ಲಿ ಸಲಿಂಗಿಗಳ ಚುಂಬನ, ಮೈಮರೆತ ಜೋಡಿ ಹಕ್ಕಿಗಳು

ಕಾಲೇಜಿನಲ್ಲಿ ಸಲಿಂಗಿಗಳ ಚುಂಬನ, ಮೈಮರೆತ ಜೋಡಿ ಹಕ್ಕಿಗಳು

Hindu neighbor gifts plot of land

Hindu neighbour gifts land to Muslim journalist

ದೆಹಲಿ ವಿಶ್ವವಿದ್ಯಾಲಯದಲ್ಲಿ ನ್ಯೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ‘ಪ್ರೈಡ್ ಪರೇಡ್’ ನಲ್ಲಿ ಲೆಸ್ಬಿಯನ್ ಮತ್ತು ಸಲಿಂಗ ಜೋಡಿಗಳು ಕುಣಿದು ಕುಪ್ಪಳಿಸಿ ತಮಗಿಷ್ಟವಾದವರಿಗೆ ಚುಂಬಿಸಿ ಸಂಭ್ರಮಿಸಿದ್ದಾರೆ.

‘ಲವ್ ಈಸ್ ಲವ್’, ‘ನಾವು ಭಯದಿಂದ ಬದುಕುವುದಿಲ್ಲ’ ಎನ್ನುವ ಘೋಷಣೆಗಳನ್ನು ಕೂಗುವುದರೊಂದಿಗೆ ಸಲಿಂಗ ಜೋಡಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ‘ನಾವು ಸಲಿಂಗಕಾಮಿಗಳು ಬಯಸಿದವರನ್ನು ಪ್ರೀತಿಸುತ್ತೇವೆ’ ಎಂದು ಸಂಭ್ರಮಿಸಿ ಚುಂಬಿಸಿದ್ದಾರೆ.

https://twitter.com/Kshatriya360/status/1532235752032980992?ref_src=twsrc%5Etfw%7Ctwcamp%5Etweetembed%7Ctwterm%5E1532235752032980992%7Ctwgr%5E%7Ctwcon%5Es1_c10&ref_url=https%3A%2F%2Fkannadadunia.com%2Flive-news%2Fe0b2a6e0b386e0b2b9e0b2b2e0b2bf-e0b2b5e0b2bfe0b2b5e0b2bfe0b2afe0b2b2e0b38de0b2b2e0b2bf-e0b2b8e0b2b2e0b2bfe0b282e0b297e0b295e0b2bee0b2ae%2F

ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ದೆಹಲಿ ವಿಶ್ವವಿದ್ಯಾಲಯದ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ಆಯೋಜಿಸಿದ್ದ ‘ಪ್ರೈಡ್ ಪರೇಡ್‌’ನಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಪ್ರೈಡ್ ತಿಂಗಳ ಆಚರಣೆಯ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದ ಪರಸ್ಪರ ಚುಂಬಿಸಿಕೊಂಡು ಸಲಿಂಗ ಜೋಡಿಗಳು ಸಂಭ್ರಮಿಸಿದ್ದಾರೆ. ಈ ಫೋಟೋ, ವಿಡಿಯೋಗಳು ವೈರಲ್ ಆಗಿವೆ.