Home latest ಕುರಿ ಮೇಯಿಸುತ್ತಿದ್ದ ಪತಿ ಕಾಣುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ಎತ್ತೋಯ್ದ ಕಾಮಾಂಧರರು!!!

ಕುರಿ ಮೇಯಿಸುತ್ತಿದ್ದ ಪತಿ ಕಾಣುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ಎತ್ತೋಯ್ದ ಕಾಮಾಂಧರರು!!!

Hindu neighbor gifts plot of land

Hindu neighbour gifts land to Muslim journalist

ಕುರಿ ಮೇಯಿಸುತ್ತಿದ್ದ ಪತಿ ಕಾಣಿಸುತ್ತಿಲ್ಲವೆಂದು ಹುಡುಕಲು ಹೋದ ಪತ್ನಿಯನ್ನೇ ದುಷ್ಕರ್ಮಿಗಳು ಅಪಹರಿಸಿ, ಅತ್ಯಾಚಾರ ನಡೆಸಿದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಈ ಘಟನೆ ಮೈಸೂರು ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಏಪ್ರಿಲ್ 11ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಯದಿಂದ ಆರಂಭದಲ್ಲಿ ಪೊಲೀಸರ ಮುಂದೆ ಮಹಿಳೆ ಹೇಳಿಕೆ ನೀಡಲು ಹಿಂದೇಟು ಹಾಕಿದ್ರು ಎನ್ನಲಾಗಿದೆ. ಈ ಘಟನೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ಪತಿಯ ಜೊತೆಗೆ ಕುರಿ ಮೇಯಿಸುತ್ತಿದ್ದಾಗ, ಮಹಿಳೆ ಅಸ್ವಸ್ಥಳಾಗಿ ಬಿದ್ದಿರೋದನ್ನು ಕಂಡು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮೂವರು ಕಾಮುಕರು ಮಹಿಳೆಯನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.