Home latest Davangere road Accident:ಬೆಳಗಾವಿ ಅಧಿವೇಶನಕ್ಕೆ ತೆರಳುತ್ತಿದ್ದ ಬಸ್ ಭೀಕರ ಅಪಘಾತ- ಆದ್ರೆ ಮುಂದೆಯೇ ಇದ್ದ ಇವರಿಗೇನು...

Davangere road Accident:ಬೆಳಗಾವಿ ಅಧಿವೇಶನಕ್ಕೆ ತೆರಳುತ್ತಿದ್ದ ಬಸ್ ಭೀಕರ ಅಪಘಾತ- ಆದ್ರೆ ಮುಂದೆಯೇ ಇದ್ದ ಇವರಿಗೇನು ಆಗಲೇ ಇಲ್ಲ !! ಮುಂಭಾಗ ಛಿದ್ರವಾದ್ರೂ ಇವರು ಭದ್ರವಾದದ್ದೇಗೆ ?!

Davangere road Accident

Hindu neighbor gifts plot of land

Hindu neighbour gifts land to Muslim journalist

Davangere Road Accident : ಬೆಳಗಾವಿ ಅಧಿವೇಶನದ ಸಮಯದಲ್ಲಿ ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಕೆಲ ಹೋರಾಟಗಾರರು ಪ್ರತಿಭಟಿಸಲು ಯೋಜನೆ ಹಾಕಿದ್ದರು. ಹೀಗಾಗಿ, ತಡರಾತ್ರಿ ಖಾಸಗಿ ಬಸ್‌ ಮಾಡಿಕೊಂಡು ತೆರಳುತ್ತಿದ್ದ ಸಂದರ್ಭ ದಾವಣಗೆರೆಯ(Road Accident in davangere) ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಭೀಕರ ಅಪಘಾತ (Road Accident ) ಸಂಭವಿಸಿದೆ.

ದಾವಣಗೆರೆಯಲ್ಲಿ ನಡೆದ ಅವಘಡದಲ್ಲಿ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿದೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಇಬ್ಬರು ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನು 17 ಮಂದಿ ಗಾಯಗೊಂಡಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಭೀಕರ ಅಪಘಾತದಲ್ಲಿ ಬಸ್ ಪೂರ್ತಿ ಜಖಂ ಆಗಿದ್ದು, ಡ್ರೈವರ್‌ ಸೀಟ್‌ ಪೂರ್ತಿ ನಜ್ಜುಗುಜ್ಜಾಗಿದೆ. ಆದರೆ ಡ್ರೈವರ್‌ ಸೀಟ್‌ನಲ್ಲಿ ಅಳವಡಿಸಿದ್ದ ಡಾ. ರಾಜ್‌ಕುಮಾರ್‌ ಫೋಟೊ ಏನು ಆಗಿಲ್ಲ ಅನ್ನೋದು ವಿಶೇಷ.

ಇದನ್ನೂ ಓದಿ: Home Decor:ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಸಾಕು, 5 ಸ್ಟಾರ್ ಹೋಟೆಲ್ ರೀತಿ ಕಾಣೋದು ಮಾತ್ರವಲ್ಲ ಸದಾ ಸುವಾಸನೆಯಿಂದ ಕೂಡಿರುತ್ತೆ!!