Home latest Bihar Viral Video:ಪರೀಕ್ಷೆಯಲ್ಲಿ ಫೇಲ್ ; 4 ಅಂತಸ್ತಿನಿಂದ ಹಾರಿದ ಹುಡುಗಿ- ಭಯಾನಕ ವಿಡಿಯೋ ವೈರಲ್

Bihar Viral Video:ಪರೀಕ್ಷೆಯಲ್ಲಿ ಫೇಲ್ ; 4 ಅಂತಸ್ತಿನಿಂದ ಹಾರಿದ ಹುಡುಗಿ- ಭಯಾನಕ ವಿಡಿಯೋ ವೈರಲ್

Bihar Viral Video

Hindu neighbor gifts plot of land

Hindu neighbour gifts land to Muslim journalist

Bihar Viral Video: ಬಿಹಾರದ (Bihar)ಪಾಟ್ನಾದಲ್ಲಿ ವಿದ್ಯಾರ್ಥಿನಿಯೊಬ್ಬಳು(Student)ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಶನಿವಾರ ವಿದ್ಯಾರ್ಥಿನಿ ವಸತಿ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿದ್ದಾಳೆ ಎನ್ನಲಾಗಿದೆ.

ವರದಿಗಳ ಪ್ರಕಾರ, 12 ನೇ ತರಗತಿ ಪರೀಕ್ಷೆಯಲ್ಲಿ ಅನುತೀರ್ಣಗೊಂಡ ಹಿನ್ನೆಲೆ ಬಾಲಕಿ ಖಿನ್ನತೆಗೆ ಜಾರಿದ್ದಳು. ಹೀಗಾಗಿಯೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಘಟನೆಯ ವೀಡಿಯೋ ವೈರಲ್ (Bihar Viral Video)ಆಗಿದೆ.

https://twitter.com/UtkarshSingh_/status/1708159526032244860?ref_src=twsrc%5Etfw%7Ctwcamp%5Etweetembed%7Ctwterm%5E1708159526032244860%7Ctwgr%5E834ac82811f6def9b2358f18ca29914834da628e%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಇದನ್ನೂ ಓದಿ: Central Government Employees:ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ- ಈ ಸಲದ ಡಿಎ ಹೆಚ್ಚಳ ಶೇ 3 ಅಲ್ಲ, ಇನ್ನೂ ಆಗಲಿದೆ ಹೆಚ್ಚು !!