Home latest SHOCKING NEWS : ಸತತ 4 ನೇ ಬಾರಿ ರೆಪೊ ದರ ಏರಿಸಿದ RBI |...

SHOCKING NEWS : ಸತತ 4 ನೇ ಬಾರಿ ರೆಪೊ ದರ ಏರಿಸಿದ RBI | ದುಬಾರಿಯಾದ ಸಾಲ

Hindu neighbor gifts plot of land

Hindu neighbour gifts land to Muslim journalist

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಏರಿಕೆ ಮಾಡಿದೆ. ಈ ಏರಿಕೆಯೊಂದಿಗೆ ರೆಪೊ ದರವನ್ನು 5.9% ಗೆ ಹೆಚ್ಚಿಸಿದೆ. ಇದು ಸತತ ನಾಲ್ಕನೇ ಏರಿಕೆಯಾಗಿದೆ.

ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ತಡೆಯಲು ವಿದೇಶಿ ಬಂಡವಾಳದ ಒಳಹರಿವು ಸುಧಾರಿಸಲು ಬಡ್ಡಿದರದಲ್ಲಿ 50 ಬೇಸಿಸ್ ಪಾಯಿಂಟ್ ಗಳ ಹೆಚ್ಚಳ ಮಾಡಲಾಗಿದೆ.ಇದರೊಂದಿಗೆ ವಾಹನ, ಗೃಹ, ಇತರೆ ಸಾಲಗಳ ಕಂತು, ಇಎಂಐ ಏರಿಕೆಯಾಗಲಿದೆ.