Home Jobs BMRCL: Namma Metro ದಲ್ಲಿ ಉದ್ಯೋಗವಕಾಶ , ಮಾಸಿಕ ವೇತನ ರೂ.50 ಸಾವಿರ, ಆಸಕ್ತರು ಈ...

BMRCL: Namma Metro ದಲ್ಲಿ ಉದ್ಯೋಗವಕಾಶ , ಮಾಸಿಕ ವೇತನ ರೂ.50 ಸಾವಿರ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

Hindu neighbor gifts plot of land

Hindu neighbour gifts land to Muslim journalist

BMRCL recruitment : ಉದ್ಯೋಗವನ್ನು ಅರಸುತ್ತಿರುವ ಯುವಕ-ಯುವತಿಯರಿಗೆ ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bangalore Metro Rail Corporation Ltd.) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಎಂಆರ್ ಸಿಎಲ್ (BMRCL recruitment) ನಲ್ಲಿ ಒಟ್ಟು 10 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ (job) ಸೇರಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೊಮಿತಿ ಗರಿಷ್ಟ 55 ವರ್ಷ ಆಗಿದ್ದು, ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ. ಹಾಗೆಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 50 ಸಾವಿರದಿಂದ 1.40 ಲಕ್ಷ ರೂ ಆಗಿರುತ್ತದೆ.

ಹುದ್ದೆಯ ವಿವರ :
ಫೈಯರ್ ಇನ್ಸ್​ಪೆಕ್ಟರ್ – 4 ಪೊಸ್ಟ್‌
ಡೆಪ್ಯುಟಿ ಚೀಫ್ ಎಂಜಿನಿಯರ್ – 1
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ – 2
ಅಸಿಸ್ಟೆಂಟ್ ಎಂಜಿನಿಯರ್ – 3 ಪೋಸ್ಟ್‌ಗಳು

ಪ್ರಮುಖ ದಿನಾಂಕ :
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-3-2023

ವಿದ್ಯಾರ್ಹತೆ :
ಮೆಕ್ಯಾನಿಕಲ್​ನಲ್ಲಿ ಡಿಪ್ಲೊಮಾ ಅಥವಾ ಬಿಇ/ಬಿ.ಟೆಕ್ (ಸಿವಿಲ್/ಮೆಕ್ಯಾನಿಕಲ್​)

ಆನ್ಲೇನ್ ಮೂಲಕ ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ನಿಗಮದ ಅಧಿಕೃತ ವೆಬ್​ಸೈಟ್ ​bmrc.co.in ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದಾಗಿದೆ.